ಲಿನಕ್ಸಾಯಣ - ೪೧ - ಮ್ಯಾಂಡ್ರೀವಾದಲ್ಲಿ ಕನ್ನಡ
ಮ್ಯಾಂಡ್ರೀವಾ ಉಪಯೋಗಿಸ್ತಿದೀರಾ? ಹಾಗಿದ್ರೆ ಅದರಲ್ಲಿ fonts-ttf-kannada ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಂಡ್ರೆ ಅದರಲ್ಲಿ ಕನ್ನಡವನ್ನ ಸುಲಭವಾಗಿ ಓದಬಹುದು. ಮೇಲಿನ ಸ್ಲೈಡ್ ಶೋ ನಿಮಗೆ ಅದನ್ನ ಹೇಗೆ ಮಾಡೋದು ಅಂತ ತೋರಿಸುತ್ತೆ.
ಮೇಲಿನ ಚಿತ್ರಗಳನ್ನ ನೀವು ಹಿರಿದಾಗಿಸಿ ನೋಡಲಿ ನನ್ನ ಅಲ್ಬಂಗೆ ಒಮ್ಮೆ ಲಗ್ಗೆ ಹಾಕಿ.
Rating