ಸಂಪದಕ್ಕೆ ಸೆರಿದ್ದು ಈಗಾದರೂ ಆಗಿದ್ದು ನೂರು ದಿನಗಳ ಅನುಭವ
ನಾನು ಮೊನ್ನೆಯಷ್ಟೆ ಸಂಪದಕ್ಕೆ ಸೇರಿದೆ ಅದರೆ ಇಲ್ಲಿನ ಪ್ರಿತಿಯ ಗೆಳೆಯರ ಜೊತೆ ಬರಹ ರೂಪದಲ್ಲಿ ಮಾತನಾಡುತಿದ್ದರೆ ಅವರನ್ನ ನೋಡಿದ್ದಷ್ಟೆ ಅನುಭವ.
ಅವರ ಮನಸ್ಸಿನ ಬರಹಗಳು ,ಕವನಗಳು,ಅನುಭವದ ಮಾತುಗಳು .................. ಎಲ್ಲಾ ಮನಸ್ಸಿಗೆ ತುಂಬನೆ ಮುದಕೊಡುತ್ತಾಯಿದೆ.
ಈ ವರುಷ ಅಂದರೆ ೨೦೦೮ ಮುಗಿಯುತ್ತಾಯಿದೆ ಇನ್ನೂ ಕೆಲವೆ ಅವದಿಯಲ್ಲಿ ೨೦೦೯ ಕ್ಕೆ ಕಾಲನ್ನು ಇಡ್ತಾವಿ
ಈ ನನ್ನ ಸಂಪದ,ಸಂಪದ ಗೆಳೆಯರಿಗೆ ಮತ್ತೇ ಕನ್ನಡದ ಜನತೆಗೆ ೨೦೦೮ ಆದ ಅವರವರ ಕಹಿ ನೆನಪುಗಳನ್ನ ಮರೆಯುತ್ತಾ ೨೦೦೯ ಅವರ ಭಾಳಲ್ಲಿ ನಗು ಕಾರಂಜಿಯಾಗೆ ಉಕ್ಕಲಿ .
ಆ ದೇವರು ಎಲ್ಲಾರಿಗೂ ಸಕಲ ಐಶ್ವರ್ಯ,ಆರೋಗ್ಯ,ಆಯುಸ್ಸು,ಪ್ರೀತಿ ಮತ್ತೆ ಅವರವರು ಅಂದುಕೊಂಡಿದ್ದು ಆಗಲಿ
೨೦೦೮ ಟಾಟಾ ಹೇಳುತ್ತಾ
ನಿಮ್ಮವ
ಮಧುಸೂದನ್ ಗೌಡ
Rating