ಹಳೆ ನೆಂಪು!
ಆಪೀಸೂಟ..ಆಹಾ... ಸಕತ್!
ಮಧ್ಯಾನ ಊಟ ಮಾಡ್ತಾ ಇದ್ದಾಗ.. ಚಪಾತಿ ತಿಂತಿದ್ದಾಗ... ಹಳೆ ಕನ್ನಡ ಪದ ನೆನಪಾಯ್ತು.
ರೊಟ್ಟು!
ಅದೇ ಕಾರ್ಡ್ ಬೋರ್ಡ್ ಅಂತಾರಲ್ವ .. ಇಂಗ್ಲೀಶ್ನೋರು! ಅದಕ್ಕೆ ಹತ್ತಿರದ್ದು! :p
ನಾವು ಸ್ಕೂಲ್ನಲ್ಲಿ ಇದನ್ನೇ ಪರೀಕ್ಷೆ ಬರಿಯಕ್ಕೆ ಒತ್ತಿಗೆ ಇಟ್ಕೊತಿದ್ವು!
ಚಪಾತಿನಾ? ಅಂದ್ರಾ .. ಇಲ್ಲಪಾ .. ರೊಟ್ಟನ್ನ !
Rating
Comments
ಉ: ಹಳೆ ನೆಂಪು!
ಉ: ಹಳೆ ನೆಂಪು!
ಉ: ಹಳೆ ನೆಂಪು!