ಹಾಸ್ಯ - ಹಾಡುಗಳು
ಇತ್ತೀಚೆಗೆ ಶ್ರೀನಾಥ ಅವರು "ಮನೆ ಸಾಮಾನು" ಅನ್ನೋ ತಲೆ ಬರಹದ ಅಡಿಯಲ್ಲಿ ಮನೆ ಸಾಮಾನು ಹಾಡುವ ಹಾಡುಗಳನ್ನು ಬರೆದಿದ್ದರು. ಅದಕ್ಕೆ ಬಾಲ ಇದು ಎಂದರೆ ತಪ್ಪಾಗಲಾರದು.
* ಕೊಳಲು ಟ್ರಂಪೆಟ್ ಗೆ ಹೇಳಿತಂತೆ: "ಮೆಲ್ಲುಸಿರೇ ಸವಿಗಾನ, ಎದೆ ಜಲ್ಲ್ಲನೆ ಹೂವಿನ ಬಾಣ"
* ಪೇಪರ್ ಪೆನ್ ಗೆ ಹೇಳಿತಂತೆ: "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ"
* ಹಸು ಎಮ್ಮೆಗೆ ಹೇಳಿದ್ದು: "ಎಮ್ಮೇ ನಿನಗೆ ಸಾಟಿ ಇಲ್ಲ, ಬಿಸಿಲು ಮಳೆ ಬಿರುಗಾಳಿ ಎನ್ನದೆ ಮುಂದೇ ಸಾಗುವೆ"
* ಜೇಡರ ಬಲೆ ಮನೆಗೆ ಬಂದ ಅತಿಥಿ ಗಳನ್ನು ಕೇಳಿತಂತೆ: "ದೂರದಿಂದ ಬಂದವರೇ , ಬಾಗಿಲಲಿ ನಿಂದವರೆ, ಮಂದಿರವು ಚೆನ್ನಿದೆಯೇ? ಆರಾಮವಾಗಿದೆಯೇ?"
*ಅಡಿಗೆ ಮನೆ ಪಾತ್ರೆಗಳೆಲ್ಲ ಅವರ ಒಡತಿಯನ್ನು (ಅವಳು ಹೊರಗೆ ಹೋದಾಗ) ನೆನೆದು ಹೇಳಿದ ಹಾಡು: "ಗೃಹಿಣಿಯ ಜೀವನ ಮಹಾತ್ಯಾಗ ಬಂಧ ಅನಂತ ಸೇವಾ ಸಾಧನೆಯಾ ರಂಗ"
ನಿಮಗೂ ಹೀಗೆ ನೆನಪಿಗೆ ಬಂದರೆ, ತಿಳಿಸಿ.
Rating
Comments
ಉ: ಹಾಸ್ಯ - ಹಾಡುಗಳು
In reply to ಉ: ಹಾಸ್ಯ - ಹಾಡುಗಳು by shanbhag7
ಉ: ಹಾಸ್ಯ - ಹಾಡುಗಳು
ಉ: ಹಾಸ್ಯ - ಹಾಡುಗಳು
In reply to ಉ: ಹಾಸ್ಯ - ಹಾಡುಗಳು by anil.ramesh
ಉ: ಹಾಸ್ಯ - ಹಾಡುಗಳು
In reply to ಉ: ಹಾಸ್ಯ - ಹಾಡುಗಳು by rasikathe
ಉ: ಹಾಸ್ಯ - ಹಾಡುಗಳು