ಹಿರಿಯರ ಸಿರಿ
ಕಡಲು ತಾನೇ ಮುತ್ತಿನೊಡವೆಯನು ತೊಡುವುದೆ?
ವಿಂಧ್ಯಗಿರಿ ಬಯಸುವುದೆ ಆನೆಗಳ ಪಹರೆ?
ಮಲೆನಾಡ ಗಿರಿಬೆಟ್ಟ ಗಂಧಲೇಪವ ಕೇಳೀತೆ?
ಹಿರಿಯರ ಸಿರಿಯೆಲ್ಲ ಪರರ ನೆರವಿಗೆಂದೆ!
ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):
ರತ್ನಾಕರಃ ಕಿಂ ಕುರುತೇ ಸ್ವರತ್ನೈಃ
ವಿಂಧ್ಯಾಚಲಃ ಕಿಂ ಕರಿಭಿಃ ಕರೋತಿ |
ಶ್ರೀಗಂಧಖಂಡೈಃ ಮಲಯಾಚಲಂ ಕಿಂ
ಪರೋಪಕಾರಾಯ ಸತಾಂ ವಿಭೂತಯಃ ||
(ಕೊಸರು: ಮೂಲದಲ್ಲಿಲ್ಲದ ಕೆಲವು ವಾಕ್ಯರಚನೆಯನ್ನು ನಾನು ಅನುವಾದದಲ್ಲಿ ಬಳಸಿದೆನಾದರೂ, ಮೂಲದ ಆಶಯಕ್ಕೆ ಧಕ್ಕೆ ತಂದಿಲ್ಲ ಎಂದುಕೊಂಡಿರುವೆ :)
Rating
Comments
ಉ: ಹಿರಿಯರ ಸಿರಿ
ಉ: ಹಿರಿಯರ ಸಿರಿ
ಉ: ಹಿರಿಯರ ಸಿರಿ
ಉ: ಹಿರಿಯರ ಸಿರಿ
ಉ: ಹಿರಿಯರ ಸಿರಿ
ಉ: ಹಿರಿಯರ ಸಿರಿ
ಉ: ಹಿರಿಯರ ಸಿರಿ
In reply to ಉ: ಹಿರಿಯರ ಸಿರಿ by anil.ramesh
ಉ: ಹಿರಿಯರ ಸಿರಿ
In reply to ಉ: ಹಿರಿಯರ ಸಿರಿ by hamsanandi
ಉ: ಹಿರಿಯರ ಸಿರಿ
In reply to ಉ: ಹಿರಿಯರ ಸಿರಿ by shaamala
ಉ: ಹಿರಿಯರ ಸಿರಿ
In reply to ಉ: ಹಿರಿಯರ ಸಿರಿ by hamsanandi
ಉ: ಹಿರಿಯರ ಸಿರಿ
ನೈಜತೆ