ನೆನೆಯುವ ಬಯಕೆ By ರವಿ ಕಿರಣ on Fri, 06/12/2015 - 15:23 ಕವನ ಮೂಲ: ತೆಲುಗು : పి. రామకృష్ణ ಪದ್ಯದ ಹೆಸರು: ನೆನೆಯುವ ಬಯಕೆ ಸ೦ಜೆಯ ಮಳೆಯಲ್ಲಿ ನೆನೆಯುತಿದ್ದಾನೆ೦ದು ಹುಡುಗನನ್ನು ಬಯ್ಯುಬೇಡಾ! ಬರೋ ಜನ್ಮವಿದ್ದರೆ ಅವನು- ನಿನ್ನ "ಮಗನಾಗಿ" ಅಲ್ಲದೆ ಪ೦ಥದಿ೦ದ ಛ೦ತ್ರಿಯಾಗಿ ಹುಟ್ಟಬಲ್ಲನು!! ಚಿತ್ರ್ Log in or register to post comments