ಭೂಮಿಗೆ ಅವನ ಮೇಲೆ ಆಸೆ ! By rjewoor on Sat, 05/28/2016 - 20:32 ಕವನ ಕಪ್ಪು ಮೋಡ. ತವಕಿಸುತ್ತಿದೆ. ಹನಿಯಾಗಲು. ಅವಳು ನಿರೀಕ್ಷಿಸುತ್ತಿದ್ದಾಳೆ. ಅವನ ಸೇರಲು. ಬಿಡದ ನಂಟು. ಅವಳು ಕಾಯುತ್ತಾಳೆ. ಅವನು ಬರುತ್ತಾನೆ. ಗಾಳಿ ಬಂದರೆ ಕಷ್ಟ. ಮೊಡ ಇನ್ನೇಲ್ಲೋ ಸಾಗತ್ತಾನೆ. ಅವಳ ಆಸೆ-ಕನಸು ಎರಡೂ ನನಸಾಗದೆ ಉಳಿಯುತ್ತವೆ. ಮುಂದಿನ ಮಳೆಗಾದ ವರೆಗೂ. ಭೂಮಿ ಕನವರಿಕೆ ಅದೇ ಅಲ್ಲವೆ. -ರೇವನ್ ಚಿತ್ರ್ Log in or register to post comments