ಎಲ್ಲ ಪುಟಗಳು

ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 06, 2008
ಪ್ರೀತಿಯಿಂದ " ಬದುಕು " ಏತಕೆ ನಲ್ಲೆ ಈ ಬದುಕು ಹರಕು- ಪ್ರೇಮದ ಮುಸುಕು ಮೊದಲೊಂದು ದಿನ್ ಜನನ ಕಡೆಗೊಂದು ದಿನ್ ಮರಣ ಇವೆರಡರ ನಡುವಿನ ಪ್ರೀತಿ ಪ್ರೇಮದ ಜೀವನ ಸ್ನೇಹ-ಪ್ರೀತಿಯೇ ಪರಮ ಪಾವನ ಇದೇ ನಾ ನಿನಗಾಗಿ ಬರೆದ ಕವನ....... ಪ್ರೀತಿಯಿಂದ ಪ್ರೀತಿಗಾಗಿ... ಜಿ.ವಿಜಯ್ ಹೆಮ್ಮರಗಾಲ
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 05, 2008
ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೊಲ್ ಮಂಜುವೋಲ್ ತೋರಿ ಬೇಗಂ ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ ನಿಲ್ಲವಾರ್ಗೆಂದು . . . ಮುಂದೆ ನೆನಪಿಗೆ ಬರುತ್ತಿಲ್ಲ. ಯಾರಾದರೂ ಪೂರ್ಣಗೊಳಿಸಿ. ಹಾಗೆಯೇ ಅರ್ಥ ತಿಳಿಸಿ. ಒಂದು ಸಣ್ಣ ಕ್ಲೂ: ಇದು ಶ್ರವಣಬೆಳಗೊಳದ ಬೆಟ್ಟದ ಮೇಲಿನ ಒಂದು ಸ್ವಹತ್ಯಾ ಘೋಷಣೆ. ಪ್ರೀತಿಯಿಂದ ಸಿ ಮರಿಜೋಸೆಫ್
ಲೇಖಕರು: Ennares
ವಿಧ: Basic page
March 05, 2008
  ಆಸ್ಟ್ರೇಲಿಯಾದ  ಶಿಲ್ಪಿ ರಾನ್ ಮುಯೆಕ್ ಅಗಾಧ ಪ್ರಮಾಣದ “ಹೈಪರ್ ರಿಯಲಿಸ್ಟಿಕ್” ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಅಪ್ರತಿಮ ಕೌಶಲವುಳ್ಳವನು.   ಕೆಳಗಿನ ಕೊಂಡಿಯನ್ನು ಚಿಟುಕಿಸಿ ನೀವೇ ನೋಡಿ. http://paintalicious.org/2007/09/14/ron-mueck-hyper-realist-sculptor/   ಅವನ ತಂತ್ರದ ವಿಡಿಯೋ ನೋಡಲು ಕೆಳಗಿನ ಕೊಂಡಿಯನ್ನು ಚಿಟುಕಿಸಿ  ಬರುವ ಪೇಜಿನಲ್ಲಿ ನೋಡಬಹುದು.  http://alexremy.com/2007/09/all-about-ron-mueck.html   - ನವರತ್ನ ಸುಧೀರ್…
ಲೇಖಕರು: Ennares
ವಿಧ: Basic page
March 05, 2008
ಇದೊಂದು ವಿಶಿಷ್ಟ ರೀತಿಯ ಸೌಂದರ್ಯ ಸ್ಪರ್ಧೆ. ಆಫ್ರಿಕಾದ ಅಂಗೋಲಾದಲ್ಲಿ 1961ರ ಇಸವಿಯಲ್ಲಿ ಆರಂಭವಾಗಿ ನಲವತ್ತು ವರ್ಷಗಳ ಕಾಲ ನಡೆದ ಅಂತರ್ಯುಧ್ಧದ ಸಮಯದಲ್ಲಿ ಅನೇಕ ಲ್ಯಾಂಡ್‍ಮೈನ್‍ಗಳನ್ನು ದೇಶದ ಎಲ್ಲೆಡೆ ಅಳವಡಿಸಲಾಯಿತು. ಇದರ ಪರಿಣಾಮ ಈಗಲೂ ಜನರು ತಮ್ಮ ಅಂಗಾಂಗಗಳನ್ನೋ ಪ್ರಾಣಗಳನ್ನೋ ಕಳೆದುಕೊಳ್ಳುತ್ತಿದ್ದಾರೆ. ಈ ಲ್ಯಾಂಡ್‍ಮೈನ್‍‍ಗಳಿಂದ ಆಗುವ ಅನಾಹುತಗಳ ಬಗ್ಗೆ ವಿಶ್ವದ ಗಮನ ಸೆಳೆಯಲೋಸುಗ ಬರುವ ಏಪ್ರಿಲ್ ತಿಂಗಳಲ್ಲಿ, ಲ್ಯಾಂಡ್‍ಮೈನ್ ಅನಾಹುತಗಳಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಂಡ…
ಲೇಖಕರು: Vasanth Kaje
ವಿಧ: ಬ್ಲಾಗ್ ಬರಹ
March 05, 2008
ಈ ಸಮಯದಲ್ಲಿ ಯುಕೆ ಯಲ್ಲಿ ಭೂಮಿಯೊಳಗಿಂದ ಗಡ್ಡೆಗಳು ಚಿಗುರಿ, ಗಿಡಗಳು ಹೊರಬಂದು ಹಳದಿ ಬಣ್ಣದ ಒಂದು ಜಾತಿಯ ಹೂಗಳು ಗುಂಪು ಗುಂಪಾಗಿ ಅರಳುತ್ತವೆ. ನನಗೆ ಇವುಗಳ ಹೆಸರೇನೆಂದು ಗೊತ್ತಿರಲಿಲ್ಲ. ಕಳೆದ ವರ್ಷ ಈ ಸಮಯದಲ್ಲಿ ನಾನಿರುವ ಬ್ರಿಸ್ಟಲ್ ನಲ್ಲಿ ಒಂದು ಕನ್ನಡ ಹಬ್ಬ ನಡೆದಿತ್ತು. ನಾನು ಅದರ ಫೊಟೊಗಳನ್ನು ತೆಗೆದಿದ್ದೆ. ಪಿಕಾಸಾದಲ್ಲಿ ಅದರ ಆಲ್ಬಮ್ ಮಾಡಿದಾಗ ಅದರ ’ಆಲ್ಬಮ್ ಕವರ್’ ಮಾಡಲು ನನಗೆ ಒಂದು ಚಿತ್ರ ಬೇಕಾಗಿತ್ತು. ಹಿಂದಿನ ಸೀಸನ್ ನಲ್ಲಿ ಈ ಹೂಗಳು ಅರಳಿದ್ದಾಗ ನಾನು ಅವುಗಳ…
ಲೇಖಕರು: ravikreddy
ವಿಧ: Basic page
March 05, 2008
(ನಾಗೇಶ್ ಹೆಗಡೆಯವರ ಸಂಪದ ಪಾಡ್‍ಕ್ಯಾಸ್ಟ್ ಸಂದರ್ಶನ ಕೇಳಿದ ನಂತರ, ಡಿಜಿಟಲ್ ಡಿವೈಡ್ ಮತ್ತು ಕಂಪ್ಯೂಟರಿನಲ್ಲಿ ಕನ್ನಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದೆ. ನಾಲ್ಕು ವರ್ಷಗಳ ಹಿಂದೆ ದಟ್ಸ್‌ಕನ್ನಡ.ಕಾಮಿನಲ್ಲಿ ಬರೆದ ಈಗಿನ ಈ ಸದರಿ ಲೇಖನ ಮತ್ತೆ ಆ ವಿಚಾರದ ಚರ್ಚೆಗೆ ಸೂಕ್ತ ಮತ್ತು ಆಗಿನ ಎಷ್ಟೋ ವಿಚಾರಗಳು ಈಗಲೂ ಪ್ರಸ್ತುತ ಎನ್ನಿಸಿದ್ದರಿಂದ ಇಲ್ಲಿಯೂ ಅಪ್‍ಲೋಡ್ ಮಾಡುತ್ತಿದ್ದೇನೆ. - ರವಿ - ಮಾರ್ಚ್ 4, 2008) [ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳ ವಿಸ್ತರಿಸಬೇಕಾಗಿದ್ದ ‘ಕಗಪದ’ ತೌಡು…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
March 04, 2008
ಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ? ಅದೂ, ಅಪರಿಚಿತರು ಒಂದು ಒಳ್ಳೆ ಮಾತು ಹೇಳಿದರೂ ಮನಸ್ಸಿಗೆ ಹಿತವಾಗುವುದು ಸಹಜ. ಇದೇ ಕಾರಣಕ್ಕೆ, ಭಾರೀ ಸಂಗೀತಗಾರರೂ ಕೂಡ, ಕಾರ್ಯಕ್ರಮದ ನಂತರ ಒಬ್ಬ ಕೇಳುಗ ಅವರ ಬಳಿ ಹೋಗಿ ಇಂದಿನ ಕಾರ್ಯಕ್ರಮ ಚೆನ್ನಾಗಿತ್ತು, ಈ ರಾಗ ಈ ಕೃತಿ ಹಿಡಿಸಿತು ಎಂಬುದನ್ನು ಹೇಳಿದರೆ ಆನಂದಪಡುತ್ತಾರೆ. ಇದನ್ನು ಪ್ರಖ್ಯಾತ ಕಲಾವಿದೆಯರಾದ ಮೈಸೂರು ನಾಗಮಣಿ ಶ್ರೀನಾಥ್, ಸುಧಾ ರಘುನಾಥನ್ ಮೊದಲಾದವರು ಸ್ವತಃ ಹೇಳಿದ್ದನ್ನು ಕೇಳಿರುವೆ. ಇಷ್ಟೆಲ್ಲ…

ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 04, 2008
ನಯಸೇನ, ದಿನಬದುಕಿನಲ್ಲಿ ತುಂಬ ಪಳಗಿದ ಹಯ್ದ ಅಂತ ತಿಳಿಸೋಕೆ ಈ ಕೆಳಗಿನ ಸಾಲುಗಳು ಮಾದರಿ ಕಂಪಿಲ್ಲದ ತುಪ್ಪಮುಂ ಪೆಂಪಿಲ್ಲದ ಪ್ರಬುತ್ವಮುಂ ಸ್ನೇಹಮಿಲ್ಲದ ಕೋಡುಂ ಮೋಹಮಿಲ್ಲದ ಬಾೞುಂ ಬಕುತಿಯಿಲ್ಲದ ಕೊಂಡಾಟಮುಂ ಶಕುತಿಯಿಲ್ಲದ ಸೆಣಸುಂ ಕೋಡಿಲ್ಲದ ಸಿರಿಯುಂ ನಾಡಿಲ್ಲದರಸುಂ ಪಲವಿಲ್ಲದ ತೋಟಮುಂ ಕುಲಮಿಲ್ಲದ ಮಹಿಮೆಯುಂ ಬಟ್ಟೆಯಿಲ್ಲದ ಪಯಣಮುಂ ಪಟ್ಟಣಮಿಲ್ಲದ ರಾಜ್ಯಮುಂ ಕಿಚ್ಚಿಲ್ಲದಡುಗೆಯುಂ ನೆಚ್ಚಿಲ್ಲದ ಪೆಂಡತಿಯುಂ ದಯೆಯಿಲ್ಲದ ನೆಗೞ್ತೆಯುಂ ನಯಮಿಲ್ಲದ ಸೇವೆಯುಂ ಬಂಡಮಿಲ್ಲದಂಗಡಿಯುಂ…