ಪರಿಪಾಟ, ಪರಿಪಾಠ
- ಚೆನ್ನಾಗಿದೆ, ಆದರೆ By: olnswamy (Aug 7 2005 - 7:59am)
- ಧನ್ಯವಾದಗಳು By: (Aug 8 2005 - 3:50pm)
- ಪರಿಪಾಠ By: tvsrinivas41 (Aug 8 2005 - 8:16pm)
- ಪರಿಪಾಟ, ಪರಿಪಾಠ By: olnswamy (Aug 8 2005 - 7:53pm)
- :) By: (Aug 7 2005 - 11:23pm)
- ಧನ್ಯವಾದಗಳು By: (Aug 8 2005 - 3:50pm)
- ಉತ್ತಮ ಚಿಂತನೆ By: tvsrinivas41 (Aug 7 2005 - 5:24am)
- ಧನ್ಯವಾದಗಳು By: sinchanabhat (Aug 8 2005 - 4:02pm)
- ಚಿಂತನೆ By: tvsrinivas41 (Aug 8 2005 - 7:31pm)
- ಧನ್ಯವಾದಗಳು By: sinchanabhat (Aug 8 2005 - 4:02pm)
- ತುಂಬಾ ಚೆನ್ನಾಗಿದೆ :) By: hpn (Aug 6 2005 - 11:19pm)
- ಧನ್ಯವಾದಗಳು By: sinchanabhat (Aug 7 2005 - 8:05pm)

RSS:
ಪರಿಪಾಟ, ಪರಿಪಾಠ
ಪರಿಪಾಟ, ಪರಿಪಾಟಲು ಈ ಪದಗಳನ್ನು ಅನಗತ್ಯವಾದ ಗೋಜಲು ಅನ್ನುವ ಅರ್ಥದಲ್ಲಿ ಬಳಸುವ ಪರಿಪಾಠವಿದೆ. ನೀವು ಹೇಳುವ ಹ್ಯಾಬಿಟ್ ಅನ್ನುವ ಅರ್ಥದಲ್ಲಿ ಪರಿಪಾಠ ಇರಬೇಕಲ್ಲವೆ? ಪರಿಪಾಠಗಳನ್ನು ಪರೀಕ್ಷಿಸಿಕೊಳ್ಳುವುದು ತೀರ ಅಗತ್ಯವೇ ಸರಿ. ಆ ಮಟ್ಟಿಗೆ ನಿಮ್ಮ ಮಾತು ನಿಜ. ಈಗಿರುವಂತೆ ಮೊದಲ ಸಾಲಿನ ಕೊನೆಯ ಪದದ ಅರ್ಥದೊಡನೆ ಪರಿಪಾಟ ಎಂಬ ಮಾತಿನ ಅರ್ಥ ಯಾಕೋ ಹೊಂದುತ್ತಿಲ್ಲ ಅನ್ನಿಸಿತು.