ಕಥೆಯ ನಿರೂಪಣೆ ಬಹಳ ಬಹಳ ಚೆನ್ನಾಗಿದೆ. ಕಥೆಯು ಪೂರ್ಣವಾಗಿ ವಾಸ್ತವಿಕವಾಗಿದೆ. ಎಲ್ಲಿಯೂ ಅತಿಶಯೋಕ್ರಿಯಿಲ್ಲ. ನನ್ನದೇ ಮನದೊಳಗಿನ ಅನಿಸಿಕೆಗಳನ್ನು ಅರಿತು, ಅದೇ ಧಾಟಿಯಲ್ಲಿ ಎಷ್ಟು ಚೆನ್ನಾಗಿ ಮುಂದುವರೆಸಿದ್ದೀರ. ಹೆಸರಾಂತ ಕಥೆಗಾರ್ತಿ ಆಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಇನ್ನು ಹೆಚ್ಚು ಹೆಚ್ಚು ಬರೆದು ನಿಮ್ಮ ಮನಸಿನ ತುಮುಲಗಳನ್ನೆಲ್ಲಾ ಬರಹದಲ್ಲಿಳಿಸಿ ನಿರಾಳವಾದ ಜೀವನ ಸಾಗಿಸಿ.
ನನ್ನ ಕರೆಯ ಮೇರೆಗೆ ಸಂಪದಕ್ಕೆ ಬಂದ ನಿಮಗೆ ಮತ್ತು ಮನ ಅವರುಗಳಿಗೆ ನಾನು ಕೃತಜ್ಞ.
ಮನ ಅವರು ಕೂಡಾ ಇದೇ ತರಹ ಕಥೆಯನ್ನು ಮುಂದುವರೆಸಿದ್ದಾರೆ. ಸಂಪದ ಶ್ರೀಮಂತ ಆಗುವುದರಲ್ಲಿ ಸಂಶಯವಿಲ್ಲ.
ಬಹಳ ಬಹಳ ಚೆನ್ನಾಗಿದೆ

-----
ತವಿಶ್ರೀನಿವಾಸ