20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಇಲ್ಲ ಸ್ವಾಮಿ ಒಂದೆ ಸಲ

November 17, 2012 - 8:47am
partha1059

ಫೇಸ್ ಬುಕ್ ನಲ್ಲಿ ಚಂದನ ರಾಮಣ್ಣ ಅನ್ನುವರು ಬರೆದಿದ್ದರು : 

ನ್ಯಾಯಾಧೀಶರು: ನಿನ್ನೆ, ನಿನ್ನ ಹೆಂಡತಿ ಮೇಲೆ 25 ಸಲ ಕೈ ಮಾಡಿದಕ್ಕೆ ನಿಂಗೆ ಖಂಡಿತ ಶಿಕ್ಷೆ ಆಗತ್ತೆ 
ಆರೋಪಿ: ಸ್ವಾಮಿ, ನಾನು ಒಂದೇ ಸಲ ಹೊಡೆದದ್ದು .. ಟಿವಿ9 ನೋರು 25 ಸಲ ತೋರಿಸಿದ್ದಾರೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on
ಸಧ್ಯ ನ್ಯಾಯದೀಶರು ಬರಿ ಟಿವಿ9 ಮಾತ್ರ ನೋಡಿದ್ದಾರೆ ಬೇರೆ ಚಾನಲ್ಗಳನ್ನು ನೋಡಿದಿದ್ದರೆ....!!! ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on
:))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಹಾಸ್ಯಯುತವಾಗಿದ್ದ್ರೂ ಈಗೀಗ‌ ನಿಜವಾಗಿ ನಡೆವ‌ ದಿನನಿತ್ಯದ‌ ರಗಳೆಯ‌ ಬಗ್ಗೆ ಸಖ್ತ‌ ಬರಹ‌....ಆಗದ್ದೇನಲ್ಲ‌... ಹ0ಚ್ಹಿಕೊ‍ಡದ್ದಕ್ಕೆ ನನ್ನಿ... ಒಳಿತಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.