'ಸಂಪದ' ಟಿ-ಶರ್ಟ್
ಝೆನ್ ಅವರ ಮಾತುಗಳು ತುಂಬಾ ಅಮೂಲ್ಯವಾದುವು. ಅವುಗಳನ್ನು ಅಕ್ಷರಶ: ಪಾಲಿಸಿದರೆ ನೋವು ನಲಿವುಗಳೆಲ್ಲಾ ಒಂದೇ ಆಗುವುವು. ಆದರೆ ಪಾಲಿಸುವುದು ಕಷ್ಟಸಾಧ್ಯ. ಮಾನ್ಯ ರಾಯರು ಹೇಳಿದ ಯೋಗಸಾಧನೆ ಮಾಡಿದವರಿಗೆ ಮಾತ್ರ ಸಾಧ್ಯ ಅನ್ನಿಸುತ್ತದೆ.
ದಿನವೂ ಬೆಳಗ್ಗೆ ಇಂಥ ವಿಚಾರಗಳನ್ನು ಓದಲು ಮನಸ್ಸು ಪ್ರಫುಲ್ಲವಾಗುತ್ತದೆ.
ಇನ್ನೂ ಹೆಚ್ಚು ಹೆಚ್ಚು ಬರಲಿ. ಸಂಪದ ಶ್ರೀಮಂತವಾಗಲಿ.
--- ತವಿಶ್ರೀನಿವಾಸ
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ
— ವಿನೋಬಾ ಭಾವೆ
ಅಮೂಲ್ಯ ಮಾತುಗಳು
ಝೆನ್ ಅವರ ಮಾತುಗಳು ತುಂಬಾ ಅಮೂಲ್ಯವಾದುವು. ಅವುಗಳನ್ನು ಅಕ್ಷರಶ: ಪಾಲಿಸಿದರೆ ನೋವು ನಲಿವುಗಳೆಲ್ಲಾ ಒಂದೇ ಆಗುವುವು. ಆದರೆ ಪಾಲಿಸುವುದು ಕಷ್ಟಸಾಧ್ಯ. ಮಾನ್ಯ ರಾಯರು ಹೇಳಿದ ಯೋಗಸಾಧನೆ ಮಾಡಿದವರಿಗೆ ಮಾತ್ರ ಸಾಧ್ಯ ಅನ್ನಿಸುತ್ತದೆ.
ದಿನವೂ ಬೆಳಗ್ಗೆ ಇಂಥ ವಿಚಾರಗಳನ್ನು ಓದಲು ಮನಸ್ಸು ಪ್ರಫುಲ್ಲವಾಗುತ್ತದೆ.
ಇನ್ನೂ ಹೆಚ್ಚು ಹೆಚ್ಚು ಬರಲಿ. ಸಂಪದ ಶ್ರೀಮಂತವಾಗಲಿ.
---
ತವಿಶ್ರೀನಿವಾಸ