ಕಂಚಿಯಲ್ಲಿನ ಶಾಸನ
- 'ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು? By: (Aug 18 2005 - 12:11am)
- ಮಾರ್ನುಡಿ: ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು? By: gvmt (Aug 18 2005 - 8:39am)
- ಕಂಚಿಯಲ್ಲಿನ ಶಾಸನ By: tvsrinivas41 (Aug 18 2005 - 9:27am)
- ಮಾರ್ನುಡಿ: ಕಂಚಿಯಲ್ಲಿನ ಶಾಸನ By: gvmt (Aug 19 2005 - 9:05pm)
- ಹೌದು By: tvsrinivas41 (Aug 20 2005 - 6:19am)
- ಮಾರ್ನುಡಿ: ಕಂಚಿಯಲ್ಲಿನ ಶಾಸನ By: gvmt (Aug 19 2005 - 9:05pm)
- ಕಂಚಿಯಲ್ಲಿನ ಶಾಸನ By: tvsrinivas41 (Aug 18 2005 - 9:27am)
- ಮಾರ್ನುಡಿ: ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು? By: gvmt (Aug 18 2005 - 8:39am)

RSS:
ಕಂಚಿಯಲ್ಲಿನ ಶಾಸನ
ಶಾಸನಗಳ ಬಗ್ಗೆ ನಿಮ್ಮ ಲೇಖನ ತುಂಬಾ ವಿಷಯಪೂರಿತವಾಗಿದೆ. ಹಳಗನ್ನಡದ ಅಕ್ಷರಗಳನ್ನು ಹೇಗೆ ಟೈಪಿಸಿದಿರಿ ಎಂದು ಕೇಳಬಹುದೇ?
ಹಾಗೇ, ಕಂಚಿಯಲ್ಲಿನ ಶಿವನ ದೇವಸ್ಥಾನದಲ್ಲಿ ಒಂದು ಶಾಸನ ಇದೆ. ಅದರಲ್ಲಿ ಕೆಲವು ಅಕ್ಷರಗಳನ್ನು ತಮಿಳು ಭಾಷಿಗರೂ ಮತ್ತು ಕನ್ನಡ ಭಾಷಿಗರೂ ಓದಬಹುದು.
ದಯವಿಟ್ಟು ಅದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ.
---
ತವಿಶ್ರೀನಿವಾಸ