ಉತ್ತಮ ಸಂಕ್ಷಿಪ್ತ ಮಾಹಿತಿ
- ಉತ್ತಮ ಸಂಕ್ಷಿಪ್ತ ಮಾಹಿತಿ By: tvsrinivas41 (Aug 18 2005 - 7:43pm)
- ಲೇಖನ ಪ್ರಕಟವಾಗಿತ್ತು By: pavanaja (Aug 19 2005 - 10:26am)
- ವಸ್ತು ಸ್ಥಿತಿ By: hpn (Aug 18 2005 - 12:23am)
- ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು By: pavanaja (Aug 18 2005 - 5:13pm)

RSS:
ಉತ್ತಮ ಸಂಕ್ಷಿಪ್ತ ಮಾಹಿತಿ
ಸರ್ ಪವನಜರೇ,
ನೀವೇ ತಿಳಿಸಿದಂತೆ ನಿಮ್ಮ ಲೇಖನ ಇಂದಿನ ಪರಿಸ್ಥಿತಿಗೆ ಸರಿಯಾಗಿಯೇ ಇದೆ. ಏನೂ ಹೆಚ್ಚಿನ ಬದಲಾವಣೆಗಳಾಗಿಲ್ಲ. ನಮ್ಮ ಸರಕಾರದವರು ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಿದರೆ ತಂತ್ರಜ್ಞಾನದ ಕ್ಷೇತ್ರ ಬದುಕಿ ಬೆಳೆಯುವುದು. ಈ ಕ್ಷೇತ್ರದ ಇಲ್ಲಿಯವರೆಗಿನ ಪೂರ್ಣ ಪರಿಚಯ ಚಾಚೂ ತಪ್ಪದಂತೆ ಚೆನ್ನಾಗಿ ಮಾಡಿಕೊಟ್ಟಿರುವಿರಿ. ಲೇಖನವನ್ನು ಪರ್ಮನೆಂಟ್ ಆಗಿ ಮುಖಪುಟದಲ್ಲಿಡಬಹುದು.
ಇನ್ನೊಂದು ವಿಷಯ - ಈ ಲೇಖನ ಎಲ್ಲಾದರೂ ಈ ಮುಂಚೆ ಪ್ರಕಟವಾಗಿತ್ತೇ? ಇಲ್ಲದಿದ್ದಲ್ಲಿ ಹೆಚ್ಚಿನ ಜನಗಳಿಗೆ ತಲುಪುವಂತೆ ಮಾಡಿ ಸರ್.
ಇಂತಹ ಇನ್ನೂ ಹೆಚ್ಚು ಹೆಚ್ಚು ಲೇಖನಗಳನ್ನು ನಾನು ನಿಮ್ಮಿಂದ ನಿರೀಕ್ಷಿಸುವೆ.
ಮತ್ತೆ ಸಿಗೋಣ
---
ತವಿಶ್ರೀನಿವಾಸ