Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಕಿಟೆಲ್ ನಿಘಂಟು ಸತ್ತಿಗೆ ಎಂಬ ಮಾತು ಛತ್ರಿಕೆ ಎಂಬ ಸಂಸ್ಕೃತ ಪದದ ತದ್ಭವ ಎಂದು ವಿವರಿಸುತ್ತದೆ. ಬಿತ್ತಿದ ಬೀಜಕ್ಕೆ ಸತ್ತಿಗೆ ಹಿಡಿದ ಹಾಗೆ ಎಂಬ ಗಾದೆಯನ್ನು ಉದಾಹರಣೆ ಕೊಟ್ಟಿದೆ. ಬಿಳಿಯ ಸತ್ತಿಗೆ ಎಂಬುದು ಸಿತಾತಪತ್ರ ಎಂಬ ಸಂಸ್ಕೃತ ಮಾತಿನ ಕನ್ನಡ ಅನುವಾದ. ನಾಗಭೂಷಣ
ಸತ್ ಆವುದೋ ಅದ ಸ೦ಪರ್ಕಿಸದಿರೆ ಹತ್ತಿರ ಸುಳಿಯದು ಆನ೦ದ ಸತ್ ಇಗು ಆನ೦ದಕು ಕಲೆ ಸೇತುವೆ ಉತ್ತಾನಿಪನರಿವಿನ ಛ೦ದ.
— ಪು ತಿ ನ
ಸತ್ತಿಗೆ ಎಂಬ ಪದವನ್ನು ಕುರ
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ಕಿಟೆಲ್ ನಿಘಂಟು ಸತ್ತಿಗೆ ಎಂಬ ಮಾತು ಛತ್ರಿಕೆ ಎಂಬ ಸಂಸ್ಕೃತ ಪದದ ತದ್ಭವ ಎಂದು ವಿವರಿಸುತ್ತದೆ. ಬಿತ್ತಿದ ಬೀಜಕ್ಕೆ ಸತ್ತಿಗೆ ಹಿಡಿದ ಹಾಗೆ ಎಂಬ ಗಾದೆಯನ್ನು ಉದಾಹರಣೆ ಕೊಟ್ಟಿದೆ. ಬಿಳಿಯ ಸತ್ತಿಗೆ ಎಂಬುದು ಸಿತಾತಪತ್ರ ಎಂಬ ಸಂಸ್ಕೃತ ಮಾತಿನ ಕನ್ನಡ ಅನುವಾದ.
ನಾಗಭೂಷಣ