ಉ: ಈಶ್ವರನ ಕರುಣೆ
- ಪತಂಜಲಿಯೋ ಪತಾಂಜಲಿಯೋ? By: pavanaja (Aug 20 2005 - 7:54pm)
- ಪತಂಜಲಿಯ ಯೋಗ By: R M Rao (Aug 21 2005 - 6:18pm)
- ಈಶ್ವರನ ಕರುಣೆ By: muralihr (Aug 20 2005 - 6:29pm)
- ಈಶ್ವರನ ಕರುಣೆ By: R M Rao (Aug 21 2005 - 6:21pm)
- ಈಶ್ವರನ ಕರುಣೆ By: tvsrinivas41 (Aug 19 2005 - 6:57pm)
- ಈಶ್ವರನ ಕರುಣೆ By: R M Rao (Aug 20 2005 - 6:52am)

RSS:
ಈಶ್ವರನ ಕರುಣೆ
ಈಶ್ವರನ ಕರುಣೆಗೆ ಬೇಕಾದಷ್ಟು ನಿದರ್ಶನಗಳಿವೆ. ಅತ್ಯುತ್ತಮ ಉದಾಹರಣೆ ಎಂದರೆ ಕಡುಲೋಭಿ ಶ್ರೀನಿವಾಸ ನಾಯಕ ಪುರಂದರ ದಾಸರಾಗಿದ್ದು! ಹಾಗೆಯೇ ಕನಕದಾಸರು,ಮಹಿಪತಿದಾಸರು, ವಿಜಯದಾಸರ ಉದಾಹರಣೆ ಇದೆ. ಇದರಲ್ಲಿ ಪೂರ್ವಜನ್ಮದಿಂದ ಬಂದ ಪುಣ್ಯವಿದ್ದು ಒಂದು ವ್ಯಕ್ತಿ ಅಥವಾ ಘಟನೆಯೊಂದಿಗೆ ಮನಸ್ಸಿನ ಎಲ್ಲಾ ಆವರಣಗಳೂ ಒಂದೇ ಸಲಕ್ಕೆ ಅಳಿಸಿಹೋಗುತ್ತವೆ.
ನಿಜವಾದ ಗುರುಗಳೂ ಇದರಲ್ಲಿ ಪಾತ್ರ ವಹಿಸಬಹುದು.ಮೊದಲೇ ಹೇಳಿದಂತೆ ಇದು ಏಕೆ ಹೀಗೆ ಎಂದು ಹೇಳಲಾಗದು.
ಶಂಕರಾಚಾರ್ಯರ ಬಗೆಗೆ ನನಗೆ ಗೊತ್ತಿಲ್ಲ. ಬಹುಶಃ ಅವರು, ಮಧ್ವಾಚಾರ್ಯರು ಇವರೆಲ್ಲರಿಗೂ ಹುಟ್ಟಿನಿಂದಲೇ ಜ್ಞಾನವಿತ್ತೆಂದು ತೋರುತ್ತದೆ.
ಸಿದ್ಧಿಗಳು ಜನ್ಮ ಔಷಧಿ ಮಂತ್ರ ತಪಸ್ಸು ಮತ್ತು ಸಮಾಧಿಯಿಂದ ಹುಟ್ಟುತ್ತವೆ ಎಂದು ಯೋ.ಸೂ.ಪಾದ೪. ಸೂತ್ರ.೧ರಲ್ಲಿ ಹೇಳಿದೆ.