ಈಶ್ವರನ ಕರುಣೆ
- ಪತಂಜಲಿಯೋ ಪತಾಂಜಲಿಯೋ? By: pavanaja (Aug 20 2005 - 7:54pm)
- ಪತಂಜಲಿಯ ಯೋಗ By: R M Rao (Aug 21 2005 - 6:18pm)
- ಈಶ್ವರನ ಕರುಣೆ By: muralihr (Aug 20 2005 - 6:29pm)
- ಈಶ್ವರನ ಕರುಣೆ By: R M Rao (Aug 21 2005 - 6:21pm)
- ಈಶ್ವರನ ಕರುಣೆ By: tvsrinivas41 (Aug 19 2005 - 6:57pm)
- ಈಶ್ವರನ ಕರುಣೆ By: R M Rao (Aug 20 2005 - 6:52am)


RSS:
ಈಶ್ವರನ ಕರುಣೆ
ಅಲ್ಲಾ -- ಈ ಪತಾಂಜಲಿಯ ಯೋಗದ ಬಗ್ಗೆ ಓದುವುದೆ ಈಶ್ವರನ ಕರುಣೆಗೆ ಒ೦ದು ನಿದರ್ಶನ.
ಇರುವ ನಿದರ್ಶನವನ್ನು ಬಿಟ್ಟು ಇಲ್ಲದೆ ಇರುವ ನಿದರ್ಶನ ಏಕೆ ?
ಕರುಣೆ ಕೇವಲ ಕೆಲವರ ಮೇಲೆ ಇದ್ದಿದ್ದರೆ .. ಈಶ್ವರ ಈಶ್ವರನಾಗುತ್ತಿರಲಿಲ್ಲಾ ನಮ್ಮ ಹಾಗೆ ಮನುಷ್ಯನಾಗಿರುತ್ತಿದ್ದಾ.