ಪತಂಜಲಿಯೋ ಪತಾಂಜಲಿಯೋ?
- ಪತಂಜಲಿಯೋ ಪತಾಂಜಲಿಯೋ? By: pavanaja (Aug 20 2005 - 7:54pm)
- ಪತಂಜಲಿಯ ಯೋಗ By: R M Rao (Aug 21 2005 - 6:18pm)
- ಈಶ್ವರನ ಕರುಣೆ By: muralihr (Aug 20 2005 - 6:29pm)
- ಈಶ್ವರನ ಕರುಣೆ By: R M Rao (Aug 21 2005 - 6:21pm)
- ಈಶ್ವರನ ಕರುಣೆ By: tvsrinivas41 (Aug 19 2005 - 6:57pm)
- ಈಶ್ವರನ ಕರುಣೆ By: R M Rao (Aug 20 2005 - 6:52am)

RSS:
ಪತಂಜಲಿಯೋ ಪತಾಂಜಲಿಯೋ?
ನಿಮ್ಮ ಲೇಖನ ಚೆನ್ನಾಗಿದೆ. ನನಗೆ ಒಂದು ಚಿಕ್ಕ ಸಂದೇಹ. ಪತಂಜಲಿ, ಪತಾಂಜಲಿ -ಇವುಗಳಲ್ಲಿ ಯಾವುದು ಸರಿ? ನಾನು ಎಲ್ಲ ಕಡೆ ಪತಂಜಲಿ ಎಂದೇ ಓದಿದ ನನೆಪು. ಈಗಷ್ಟೇ ಕೆಲವು ಪುಸ್ತಕಗಳನ್ನು ತಿರುವಿ ಹಾಕಿದೆ. ಎಲ್ಲದರಲ್ಲೂ ಪತಂಜಲಿ ಎಂದೇ ಇದೆ. ಬಿ.ಕೆ.ಎಸ್. ಅಯ್ಯಂಗಾರರ ಯೋಗದೀಪಿಕಾದಲ್ಲೂ ಹಾಗೆಯೇ ಇದೆ. ಪತಂಜಲಿ ವಿರಚಿತ ಯೋಗ ಸೂತ್ರದ ಬಗ್ಗೆ ಬರೆಯುವಾಗ ಮಾತ್ರ ಪತಾಂಜಲಯೋಗ ಎಂಬುದಾಗಿ ಬರೆದಿದೆ.ಆದರೆ ಎಲ್ಲೂ ಪತಾಂಜಲಿಯ ಯೋಗ ಎಂದು ಬರೆದಿಲ್ಲ.
ಸಿಗೋಣ,
ಪವನಜ
-----------
Think globally, Act locally