ಉ: ಕನ್ನಡವೆನೆ ಸುಂಕವ ಹೇರುವುದೀ ನಾಡು
- ಒಂದು ಸಲಹೆ By: Arun Sharma (Aug 28 2005 - 6:12am)
- ಇಷ್ಟಾದರೂ ನಮ್ಮವರಿಗೆ ಬುದ್ಧಿ ಬರೋಲ್ವೇ By: tvsrinivas41 (Aug 26 2005 - 9:02pm)
- ಸತ್ಯ ಯಾವಗಲೂ ನಿಷ್ಠುರವಾಗಿರುತ್ತದೆ By: pavanaja (Aug 27 2005 - 9:11am)
- ಸತ್ಯವಾದ ಮಾತು By: hpn (Aug 26 2005 - 6:25pm)

RSS:
ಸತ್ಯವಾದ ಮಾತು
ಸತ್ಯವಾದ ಮಾತು. "ಮನೆಗೆ ಮಾರಿ ಪರರಿಗೆ ಉಪಕಾರಿ" ಎಂಬಂತ ಧೋರಣೆ ಇದು ಎಂಬುದರಲ್ಲಿ ಸಂಶಯವೇ ಇಲ್ಲ
ಕನ್ನಡದವರು ಕನ್ನಡಿಗರಿಗೇ ಆಗರು. ಕರ್ಣಾಟಕ ಸರ್ಕಾರ ಕರ್ಣಾಟಕದವರಿಗೇ ಹಿನ್ನಡೆ ಉಂಟಾಗುವಂತೆ ಮಾಡಿದೆ.
--
"ಹೊಸ ಚಿಗುರು, ಹಳೆ ಬೇರು"