ಇಷ್ಟಾದರೂ ನಮ್ಮವರಿಗೆ ಬುದ್ಧಿ ಬರೋಲ್ವೇ
- ಒಂದು ಸಲಹೆ By: Arun Sharma (Aug 28 2005 - 6:12am)
- ಇಷ್ಟಾದರೂ ನಮ್ಮವರಿಗೆ ಬುದ್ಧಿ ಬರೋಲ್ವೇ By: tvsrinivas41 (Aug 26 2005 - 9:02pm)
- ಸತ್ಯ ಯಾವಗಲೂ ನಿಷ್ಠುರವಾಗಿರುತ್ತದೆ By: pavanaja (Aug 27 2005 - 9:11am)
- ಸತ್ಯವಾದ ಮಾತು By: hpn (Aug 26 2005 - 6:25pm)


RSS:
ಇಷ್ಟಾದರೂ ನಮ್ಮವರಿಗೆ ಬುದ್ಧಿ ಬರೋಲ್ವೇ
ತುಂಬಾ ಕಟುವಾದ ಸತ್ಯವನ್ನು ತೋರಿಸಿ ಕೊಟ್ಟಿದ್ದೀರ ಸಾರ್.
ಸದ್ಯ ಈ ರಾಜಕಾರಣಿಗಳು ರಾಜ್ಯವನ್ನು ಉದ್ಧಾರ ಮಾಡೋದಿರಲಿ - ಈ ವಿಷಯ ಅರುಹಿದ್ದಕ್ಕೆ ನಿಮಗೆ ತೊಂದರೆ ಮಾಡ್ಲಿಲ್ವಲ್ಲ. ಹೈದರಾಬಾದಿನಲ್ಲಿ ತಂತ್ರಾಂಶದ ಕಂಪನಿಗಳು ಬೆಳೆಯಲು ನಮ್ಮ ರಾಜಕಾರಣಿಗಳೇ ಕಾರಣ. ನಿಜಕ್ಕೂ ಇವರುಗಳಿಗೆ ರಾಜ್ಯದ ಉದ್ಧಾರ ಮಾಡೊ ಉದ್ದೇಶವಿಲ್ಲ. ನಮ್ಮಲ್ಲಿರುವ ಪ್ರತಿಭಾವಂತರನ್ನು ಹತ್ತಿಕ್ಕುವುದೇ ಉದ್ದೇಶ.
ಯಾವುದೇ ರಾಜಕೀಯ ಪಕ್ಷ ಆಡಳಿತಕ್ಕೆ ಬಂದರೂ ಅಷ್ಟೆ. ಇನ್ನು ಯಾವಾಗ ನಾವು ಉದ್ಧಾರವಾಗಬಹುದೋ?
---
ತವಿಶ್ರೀನಿವಾಸ