ಉ: ತರವಲ್ಲ ತಗಿ ನಿನ್ನ ತಂಬೂರಿ
- ಉ: ತರವಲ್ಲ ತಗಿ ನಿನ್ನ ತಂಬೂರಿ By: ವೈಭವ (Sep 1 2007 - 6:36pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: hamsanandi (Sep 1 2007 - 9:33pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: ವೈಭವ (Sep 2 2007 - 11:53am)
- ಉ: ತರವಲ್ಲ ತಗಿ ನಿನ್ನ ತಂಬೂರಿ By: hamsanandi (Sep 1 2007 - 9:33pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: betala (Aug 31 2007 - 6:55pm)
- ಉ: ತರವಲ್ಲ ತಗಿ ನಿನ್ನ ತಂಬೂರಿ By: girish.rajanal (Aug 31 2007 - 5:36pm)
- ಕೆನರಾ ಬ್ಯಾಂಕ್ ಎದೆ ತುಂಬಿ ಹಾಡುವೆನು By: Sunil Jayaprakash (Dec 20 2005 - 11:11pm)
- ಚೆನ್ನಾಗಿತ್ತು By: tvsrinivas41 (Dec 21 2005 - 10:01am)
- ತಂಬೂರಿ ಅ೦ದರೇನು ?? By: muralihr (Aug 3 2005 - 10:57am)
- ತಂಬೂರಿ - ಪ್ರಜ್ಞೆ By: T S GuruRaja (Dec 19 2005 - 7:55pm)
- ಬರದೆ ಬಾರಿಸದಿರೋ ಅಥವಾ ಬರಿ By: Vinay (Aug 2 2005 - 1:53pm)
- ಮತ್ತೊಂದು ಅನಿಸಿಕೆ By: ಶ್ಯಾಮ ಕಶ್ಯಪ (Aug 11 2005 - 7:48am)
- ಉ: ಮತ್ತೊಂದು ಅನಿಸಿಕೆ By: hamsanandi (Aug 31 2007 - 10:22pm)
- ಮತ್ತೊಂದು ಅನಿಸಿಕೆ By: ಶ್ಯಾಮ ಕಶ್ಯಪ (Aug 11 2005 - 7:48am)

RSS:
ತಂಬೂರಿ ಅ೦ದರೇನು ??
ತಂಬೂರಿ ಅ೦ದರೇನು ?? ಅದು ಒ೦ದು ವಾದ್ಯ ಮಾತ್ರವೇ ?
ಬಹುಶ: ತಂಬೂರಿ ಅ೦ದರೆ ಇಲ್ಲಿ ಧಾರ್ಮಿಕ ಸಾಧನೆ ಅಥವ ಬಾಳಿನ
ಸಾಧನೆ.
ಶ್ರೀ ರಾಮಕೃಷ್ಣಾ ಅವರ ಒ೦ದು ಮಾತು ಇಲ್ಲೆ ವಿಚಾರ ಮಾಡಬೇಕು. ಬಾಯಲ್ಲಿ ಸ ರಿ ಗ ಮ ಪ ದ ನಿ ಸ ...
ಅನೋದೊ ಸುಲಭ, ಆದರೆ ಒ೦ದು ವಾದ್ಯದಲ್ಲಿ ನುಡಿಸುವುದು ಕಷ್ಟ. ಆದೆ ರೀತಿ ಯೋಗ, ಸಮತ್ವ, ಅಹಿ೦ಸೆ, ಸತ್ಯ ಇವೆಲ್ಲಾ ಮಾತಾಡೊದು ಸುಲಭ ಅದರೆ ಆಚಾರಕ್ಕೆ ತರುವುದು ಕಷ್ಟ.
ವಿಚಾರ ಮಾಡೋದು ಸುಲಭ, ಆಚಾರಣಗೆ ತರುವುದು ಕಷ್ಟ.