ಮೂಢ ಮನ - 2

ಮೂಢ ಮನ - 2

 

ಮುಚ್ಚಿಟ್ಟ ಮನದಲ್ಲಿ 
ಬಚ್ಚಿಟ್ಟ ಕನಸುಗಳ 
ಹೂತಾಯ್ತು ನೆಲದೊಳಗೆ 
ಮರು ಮೊಳೆಯದಂತೆ ....
ಕರೆದರೂ ಹನಿಯೊಂದು 
ಕಣ್ಣಲ್ಲಿ ಇಣುಕದು
ಕರೆಗಟ್ಟಿ ನಿಂತಿಹುದು
ಮನದ ತಳದೊಳಗೆ ....
ಸತ್ತ ಕನಸುಗಳನ್ನೇ
ಹೆತ್ತು ಸುಸ್ತಾದರೂ
ಮಾತ್ರ, ಹೆರುವ 
ಬಯಕೆಯ ಬಿಡದು, ಮೂಢ ಮನಸು !!!

 

ಮುಚ್ಚಿಟ್ಟ ಮನದಲ್ಲಿ 

ಬಚ್ಚಿಟ್ಟ ಕನಸುಗಳ 

ಹೂತಾಯ್ತು ನೆಲದೊಳಗೆ 

ಮರು ಮೊಳೆಯದಂತೆ ....

 

ಕರೆದರೂ ಹನಿಯೊಂದು 

ಕಣ್ಣಲ್ಲಿ ಇಣುಕದು

ಕರೆಗಟ್ಟಿ ನಿಂತಿಹುದು

ಮನದ ತಳದೊಳಗೆ ....

 

ಸತ್ತ ಕನಸುಗಳನ್ನೇ

ಹೆತ್ತು ಸುಸ್ತಾದರೂ

ಹೆರುವ ಬಯಕೆಯ

ಮಾತ್ರ ಬಿಡದು, ಮೂಢ ಮನಸು !!!

Rating
No votes yet

Comments