ಹೊಂದಾಣಿಕೆಯೇ ಜೀವನ -ವ್ಯಕ್ತಿತ್ವ ವಿಕಾಸ ಮಾಲಿಕೆಯ ಎರಡನೇ ಕಂತು

ಹೊಂದಾಣಿಕೆಯೇ ಜೀವನ -ವ್ಯಕ್ತಿತ್ವ ವಿಕಾಸ ಮಾಲಿಕೆಯ ಎರಡನೇ ಕಂತು

ಶ್ರೀಯುತ ವಿಶ್ವೇಶ್ವರ ಭಟ್ ರ ಇಂದಿನ ವಿಜಯ ಕರ್ನಾಟಕ ಪತ್ರಿಕೆಯನ್ನೂ ದಯವಿಟ್ಟೂ ಓದಿ .

ಕುಟುಂಬ ಸದಾ  ಆನಂದಮಯ ವಾಗಿರಲು ಒಂದು ವಿಶ್ಲೇಷಣೆ .

ಇಂದಿನ ಪೀಳಿಗೆ ಇದರ ತಾತ್ಪರ್ಯ ತಿಳಿದು ಕೊಳ್ಳುವುದು ಬಹಳ ಮುಖ್ಯ .

ಇದು ವ್ಯಕ್ತಿತ್ವ ವಿಕಾಸದ ಮೊದಲನೇ ಪಾಟ.

ಮನೆಯಲ್ಲಿ ಗಂಡ ಹೆಂಡತಿಯರ ನಡುವೆ ವಿರಸ ,ಅತ್ತೆ ಸೊಸೆಯಂದಿರ ಜಗಳ ,

ಮಗಳು  ಮಾವಂದಿರ ನಡುವೆ ವೈಮನಸ್ಸು ದೂರ ಮಾಡುವ ದಿವ್ಯೌಷಧ.

ಜಗಳಗಳೂ ಕೋರ್ಟ್ ಮೆಟ್ಟಿಲು ಹತ್ತಿಸುವುದನ್ನು ತಪ್ಪಿಸುವ ಸುಲಭ ಮಾರ್ಗ ವಾಗಿದೆ .

ತಣಿದ ನೀರನ್ನು ಇನ್ನೂ ತಣಿಸಿ ಕುಡಿಯಿರಿ ಎಂದು ಮನೆಯಲ್ಲಿ ಗುರು ಹಿರಿಯರು ಹೇಳಿದ್ದನ್ನು ಕೇಳಿರ ಬಹುದು .

ಸಿಟ್ಟು ಬಂದಾಗ ಒಂದರಿಂದ ನೂರರ ತನಕ ಎಣಿಸು ಎನ್ನುತ್ತಾರೆ .

ಇದು ಗಣಿತದ ಪಾಟ ವಾಗದೆ ಜೀವನ ನಡೆಸುವ ಹಿತೋಕ್ತಿ ಯಾಗಿದೆ .

ವಿವಾಹ ಗಳೂ ಮುರಿದು ಬೀಳುವ ಸಂಧರ್ಭ ಗಳೇ ಹೆಚ್ಚುತ್ತಿರುವ ಇ ಕಾಲದಲ್ಲಿ ಶ್ರೀಯುತ ಭಟ್ಟರ ಮಾತು  ಉಪಯೋಗಿಸಿ

ಕುಟುಂಬಗಳು ಧನ್ಯರಾಗುತ್ತಾರೆ.

ಕುಟುಂಬ ನೆಮ್ಮದಿಯ ಮತ್ತು ಶಾಂತಿಯ ಬಾಳನ್ನು ಬಯ ಸುವವರು

 

ಒಮ್ಮೆ ಹೊಂದಾಣಿಕೆಯ ಜೀವನ ಪ್ರಯೋಗ ಪ್ರಯತ್ನಿಸಿರಿ .

ವಿವಾಹ ವಿಚ್ಹೆಧನ ಗಳ ಸಂಖ್ಯೆ ಕಡಿಮೆಯಾಗುವುದು ನಿಜ .

ಆಸ್ತಿ ,ಪಾಸ್ತಿಗಳ ಜಗಳ ಮನೆಯಲ್ಲಿ ಮಕ್ಕಳ ಅಂತರ್ ಕಲಹ ಪುನಃ ಕೋರ್ಟ್ ಕಚೇರಿ ವ್ಯಾಜ್ಯಗಳು ವರ್ಷಗಟ್ಟಲೆ ಕೊಳೆತುಹೋಗುವ

ನ್ಯಾಯಾಲಯದ ಖರ್ಚು ಕಡಿಮೆ ಮಾಡಲು ಹೊಂದಾಣಿಕೆಯ ಮಾರ್ಗ ಹಿಡಿಯಿರಿ ಕುಟುಂಬ ಸದಸ್ಯರು ಸಂತೋಷವಾಗಿರಿ .

 

ಇನ್ನೂ ಹೆಚ್ಚಿನ ಸನ್ನಿವೇಶಗಳ ಬಗ್ಗೆ ವಿವರಿಸುವ ಅಗತ್ಯ ನನಗೆ ಕಂಡು ಬಂದಿಲ್ಲ.

ವಾಚಕರು ಅನುಭವಿಗಳು .

ಇದರ ತಾತ್ಪರ್ಯ ಯುವಜನಾಂಗಕ್ಕೆ ಮಾರ್ಗದರ್ಶಿಯಾಗಲಿ ಎನ್ನುವುದು ನನ್ನ ಸವಿನಯ ಪ್ರಾರ್ಥನೆ ಆಗಿದೆ .

ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

ಕುಂದಾಪುರ ನಾಗೇಶ್ ಪೈ .

Rating
No votes yet

Comments