IRCTCರವರ beta ಬುಕ್ಕಿಂಗ್ ಸೈಟಿಗೆ ಹೋಗಿದ್ದಾಗ ಕಂಡದ್ದು.

ಹೊರಡುವ ಹಾಗೂ ಸೇರಬೇಕಾದ ಸ್ಥಳ ತಿಳಿಸಿದರೆ ಎಲ್ಲಾ ರೈಲುಗಳ ಪಟ್ಟಿ ಬರುತ್ತದೆ. ಅದರಲ್ಲಿ ವಿವರಗಳನ್ನು ತಕ್ಷಣಕ್ಕೇ ತಿಳಿದು ಬೇಕಾದ ರೈಲಿಗೆ ಟಿಕೆಟ್ ಬುಕ್ಕ್ ಮಾಡಿಕೊಳ್ಳಬಹುದು. ಅಬ್ಬ! ಬುಕ್ಕಿಂಗ್ ಸೈಟನ್ನು ಉತ್ತಮಪದಿಸಲಿಕ್ಕೆ ಹತ್ತು ವರ್ಷ ಬೇಕಾತಲ್ಲ ಇವರಿಗೆ! 

https://www.irctc.co.in/cgi-bin/beta.dll/irctc/services/home.do

ಹೊರಡುವ ಹಾಗೂ ಸೇರಬೇಕಾದ ಸ್ಥಳ ತಿಳಿಸಿದರೆ ಎಲ್ಲಾ ರೈಲುಗಳ ಪಟ್ಟಿ ಬರುತ್ತದೆ. ಅದರಲ್ಲಿ ವಿವರಗಳನ್ನು ತಕ್ಷಣಕ್ಕೇ ತಿಳಿದು ಬೇಕಾದ ರೈಲಿಗೆ ಟಿಕೆಟ್ ಬುಕ್ಕ್ ಮಾಡಿಕೊಳ್ಳಬಹುದು. ಅಬ್ಬ! ಬುಕ್ಕಿಂಗ್ ಸೈಟನ್ನು ಉತ್ತಮಪದಿಸಲಿಕ್ಕೆ ಹತ್ತು ವರ್ಷ ಬೇಕಾತಲ್ಲ ಇವರಿಗೆ! 

ಮುಖ ಪುಟ https://www.irctc.co.in/cgi-bin/beta.dll/irctc/services/home.do

ಬುಕ್ಕಿಂಗ್ ಪುಟ

Rating
No votes yet

Comments