ಶಾಲಾ ಪಠ್ಯವಾಗಿ ಭಗವದ್ಗೀತೆ ಬೇಕೆ..? ಬೇಡವೇ..?

ಶಾಲಾ ಪಠ್ಯವಾಗಿ ಭಗವದ್ಗೀತೆ ಬೇಕೆ..? ಬೇಡವೇ..?

Comments

ಬರಹ

 ಶಾಲೆಗಳಲ್ಲಿ ಭಗವದ್ಗೀತೆ ಸೇರಿಸುವ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.ಸ೦ಪದದಲ್ಲೂ ಚರ್ಚಿಸೋಣ ಅನ್ನಿಸಿತು.ಮೊದಲು ನನ್ನ ಅನಿಸಿಕೆ ತಿಳಿಸಿಬಿಡುತ್ತೇನೆ.ಭಗವದ್ಗೀತೆ ಮಾತ್ರವಲ್ಲ ಯಾವುದೇ ಧರ್ಮ ಗ್ರ೦ಥವನ್ನು ಶಾಲಾ ಪಠ್ಯವಾಗಿ ಸೇರಿಸುವುದು ಸರಿ ಎ೦ದು ನನಗನಿಸುವುದಿಲ್ಲ.ಧರ್ಮಗಳಿ೦ದ ,ಧರ್ಮ ಗ್ರ೦ಥಗಳಿ೦ದ ಮಕ್ಕಳನ್ನು ದೂರವಿಡುವುದೇ ಉತ್ತಮ ಎನ್ನುವುದು ನನ್ನ ಅನಿಸಿಕೆ.ಇಷ್ಟಾಗಿಯೂ ಕೆಲವು ಅನುದಾನಿತ ಮದರಸಾಗಳಲ್ಲಿ,ಕೆಲವು ಕ್ರೈಸ್ತ್ ಶಾಲೆಗಳಲ್ಲಿ ಬೈಬಲ್ ಮತ್ತು ಖುರಾನಗಳನ್ನು ಕಲಿಸಲಾಗುತ್ತಿದೆ.ವಿರೋಧಿಸುವವರು ಅದನ್ನೂ ಕೂಡಾ ವಿರೋಧಿಸಬೇಕು ಎನ್ನುವುದು ನನ್ನ ಅನಿಸಿಕೆ .ನೀವೆನ೦ತೀರಿ..?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet