ಅಕ್ಕಚ್ಚುವಿನ ಅರಣ್ಯಪರ್ವ - ಡಾ|ಎಚ್ಚೆಸ್ವಿ ಯವರ ಪುಸ್ತಕ ಬಿಡುಗಡೆ By ಕಾರ್ಯಕ್ರಮಗಳು on Fri, 09/09/2011 - 21:07 Log in or register to post comments ಡಾ|| ಎಚ್. ಎಸ್. ವೆಂಕಟೇಶ್ ಮೂರ್ತಿ ಯವರ ಅನಾತ್ಮಕಥನ ಎರಡನೇ ಭಾಗ "ಅಕ್ಕಚ್ಚುವಿನ ಅರಣ್ಯಪರ್ವ" ದ ಬಿಡುಗಡೆಯ ಆಹ್ವಾನ ಪತ್ರ. ಸಮಯ: ಭಾನುವಾರ ೧೧-೦೯-೨೦೧೧, ಬೆಳಗ್ಗೆ ೧೦.೩೦ಕ್ಕೆ ಸ್ಥಳ: "ವಾಡಿಯ ಸಭಾಂಗಣ" , ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚ್ ರ್, ಬಿ. ಪಿ. ವಾಡಿಯ ರಸ್ತೆ, ಬೆಂಗಳೂರು