ಕೋರ್ಟಿನ ವ್ಯವಹಾರಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಪದ "ಪಾಟಿ ಸವಾಲು" ಆ ಪದದ ಮೂಲ ಏನು?

ಕೋರ್ಟಿನ ವ್ಯವಹಾರಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಪದ "ಪಾಟಿ ಸವಾಲು" ಆ ಪದದ ಮೂಲ ಏನು?

Comments

ಬರಹ

ನಾವು ಪತ್ರಿಕೆಗಳಲ್ಲಿ ಯಾವುದೋ ಕೇಸಿನ ಬಗ್ಗೆ ಓದುತ್ತಿರುವಾಗ.....ವಕೀಲರ ಪಾಟೀ ಸವಾಲಿಗೆ ಉತ್ತರಿಸಲಾರದ ಪ್ರತಿವಾದಿ ಎಂದೋ ಅವರ ಪಾಟಿ ಸವಾಲಿಗೆ ಪ್ರತಿಸವಾಲು ಎಂದು ಓದುತ್ತಿರುತ್ತೇವೆ. ವೇದದ ಶ್ಲೋಕಗಳನ್ನು ಕಲಿಸುವ ಹಲವು ರೀತಿಯ ವಿದ್ವಾಂಸವಿರುತ್ತಾರೆ/ಭೋದಕರು/ಶಿಕ್ಷಕರು (?) ಅವರನ್ನು ತ್ರಿಪಾಠಿ/ಘನಪಾಠಿ ಮುಂತಾದ ಹೆಸರುಗಳಿಂದ ಅವರು ಕಲಿಸುವ ವಿಧಾನದಿಂದ ಗುರುತಿಸುತ್ತಾರೆ ಎಂದು ಕೇಳಿದ್ದೆ. ತ್ರಿಪಾಠಿ ಎಂದರೆ ಒಂದು ಶ್ಲೋಕವನ್ನು ಮೂರು-ಮೂರು ಸಾರಿ ಹೇಳಿಕೊಡುವವರೇ ಹಾಗು ಘನಪಾಠಿಗಳೆಂದರೆ ಶ್ಲೋಕಗಳನ್ನು ಹಲವಾರಿ ಬಾರಿ ಪುನರುಕ್ತಿಃ ಮಾಡಿ ಕಲಿಸುವವರೆಂದು ತಿಳಿದಿದ್ದೇನೆ. ಅದಕ್ಕೂ ಪದೇ-ಪದೇ ಕೇಳುವ ಅದೇ ಪ್ರಶ್ನೆಗೆ "ಪಾಟಿ ಸವಾಲು" ಎಂದೇನಾದರೂ ಸಂಭಂದವಿದೆಯೇ? ಅಥವಾ ಬೇರೆ ಅರ್ಥವಿದ್ದರೆ ಅದರ ಮೂಲವೇನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet