ಶಿವನ ಕೆಲವೊಂದು ಚಿತ್ರಗಳನ್ನು ಬಿಟ್ಟರೆ ಬೇರೆ ಯಾವ ದೇವರಿಗೂ ಮೀಸೆ ಇರುವುದಿಲ್ಲ ಏಕೆ?

ಶಿವನ ಕೆಲವೊಂದು ಚಿತ್ರಗಳನ್ನು ಬಿಟ್ಟರೆ ಬೇರೆ ಯಾವ ದೇವರಿಗೂ ಮೀಸೆ ಇರುವುದಿಲ್ಲ ಏಕೆ?

ಬರಹ

ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಸಂಪದಿಗರಿಂದ ಸರಿಯಾದ ಉತ್ತರ ದೊರಕೀತೆಂದು ಈ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ. ಶಿವ ಮಾತ್ರ ವಯಸ್ಸಾದವನು ಉಳಿದ ದೇವರುಗಳು ಪಡ್ಡೆ ಹುಡುಗರೇ ಎಂಬ ಅನುಮಾನ ನನ್ನದು?!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet