ದೆವ್ವದ ಬಗ್ಗೆ ಬರೆಯಿರಿ .........

ದೆವ್ವದ ಬಗ್ಗೆ ಬರೆಯಿರಿ .........

Comments

ಬರಹ

ದೆವ್ವ, ಭೂತಗಳು ಇವೆಯಾ? ಅಥವಾ ಇವೆಲ್ಲಾ ನಮ್ಮ ಮೂಢ ನಂಬಿಕೆಗಳಾ? ಇಂದಿನ ದಿನಗಳಲ್ಲಿ ಇದನ್ನೆಲ್ಲಾ ನಂಬುವಂತಹ ಸಮಯ ಇದೆನಾ ಜನತೆಗೆ ಅಂತ. ಹಾಗಾಗಿ ಈ ವಿಷಯದ ಬಗ್ಗೆ ಓದುಗರ ಪ್ರತಿಕ್ರಿಯೆಗಳು ಹೇಗಿರಬಹುದು ಅಂತ ನೋಡುಬೇಕೆಂದು ಈ ಚರ್ಚಾ ವಿಷಯವನ್ನು ಆರಿಸಿದ್ದೇನೆ. ದಯವಿಟ್ಟು ಅಭಿಪ್ರಾಯಗಳನ್ನು ತಿಳಿಸಿ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet