ಮಕ್ಕಳು ಮತ್ತು ದರ್ಮ‌

ಮಕ್ಕಳು ಮತ್ತು ದರ್ಮ‌

Comments

ಬರಹ

 ನಮ್ಮ ವೇದ ಪುರಾಣಗಳಲ್ಲಿ ನಮಗೆ ದಾರಿ ದೀಪವಾಗುವ ,ನಮ್ಮ ವ್ಯಕ್ತಿತ್ವವನ್ನು ಮೂಡಿಸುವ , ಜೀವನದ ಅರ್ಥ ತಿಳಿಸುವ ,ಸುಲಭವಾಗಿ  ಸರಳವಾದ ಕಥಾರೂಪದಲ್ಲಿ ನಮಗೆ ಮಾರ್ಗ ದರ್ಶನಗಳಿವೆ. ಆದರೆ ನಮ್ಮಲ್ಲಿ ಅದನ್ನು ಓದುವುದು  ಅರವತ್ತು ದಾಟಿದ  ಮೇಲೆ. ಏಕೆ ಹೀಗೆ?ನಾವು ನಮ್ಮ ಮಕ್ಕಳಿಗೆ ಕಲಿಸುತ್ತಿರುವುದು ಬದುಕುವ ದಾರಿಯೋ ಅಥವ ದುಡಿಮೆಯ ದಾರಿಯೋ. ನಮ್ಮಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿ೦ದಲೇ ವೇದ ಪಾಠಗಳ (ಉರು ಹೊಡೆಯುವುದಲ್ಲ) ಅವಶ್ಶಕತೆ ಇಲ್ಲವೇ. ಕ್ರಿಶ್ಚಿಯನ್ನರು ಚರ್ಚ್ ಗೆ , ಮುಸ್ಲಿಮರು ಮಸೀದಿ ಗೆ  ಹೋಗಿ  ತಮ್ಮ  ದರ್ಮದ ಬಗ್ಗೆ ತಿಳಿಯುವ ಹಾಗೆ ನಮ್ಮಲ್ಲಿ ಯಾಕಿಲ್ಲ.ನಮ್ಮ ದೇವಸ್ಥಾನದಲ್ಲಿ   ತೆ೦ಗಿನ ಕಾಯಿ ಒಡೆಯುವುದರ ಜೊತೆಗೆ ಮಕ್ಕಳಿಗೆ ದಿನಾ ಒ೦ದು ಘ೦ಟೆ ಕಾಲ ಪ್ರವಚನ ,ಶಿಕ್ಶಣ ಯಾಕೆ ಮಾಡಬಾರದು. ನಮ್ಮಲ್ಲಿ  ಬೀದಿಗೆ ಎರಡು ದೇವಸ್ಥಾನಗಳಿವೆ.ಇನ್ನೇನು ಬೇಡ ನಮ್ಮ ಭಗವದ್ಗೀತಾ   ಸಾರಾ೦ಶ  ಹೇಳಿಕೊಡಬಾರದೇ

ಇದು ನನ್ನ ಅಭಿಪ್ರಾಯ . 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet