ನನ್ನ ಕಂಪ್ಯೂಟರ್ ನಲ್ಲಿ ಏಕೆ ವಿಕಿಪೀಡಿಯ-ಕನ್ನಡ ಟ್ರಾನ್ಸಲಿಟರೇಷನ್ ಬರುವದಿಲ್ಲ?

ನನ್ನ ಕಂಪ್ಯೂಟರ್ ನಲ್ಲಿ ಏಕೆ ವಿಕಿಪೀಡಿಯ-ಕನ್ನಡ ಟ್ರಾನ್ಸಲಿಟರೇಷನ್ ಬರುವದಿಲ್ಲ?

ಬರಹ

 

'ವಿಕಿಪೀಡಿಯದಲ್ಲಿ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು!' ತಾನೇ ? ಆದರೆ ನನ್ನ ವಿಂಡೋಸ್ XP ಕಂಪ್ಯೂಟರ್ ನಲ್ಲಿ  firefox (7.0.1) ನಲ್ಲಾಗಲೀ , Internet explorer ನಲ್ಲಾಗಲೀ ಅದು ಸಾಧ್ಯವಿಲ್ಲ. ಮೇಲೆ ಬಲಗಡೆಯ ಮೂಲೆಯಲ್ಲಿ transliteration ಇಳಿಪಟ್ಟಿ ಮತ್ತು kannada ಚೆಕ್-ಬಾಕ್ಸ್ ಆಗಲೀ ಕಾಣುವುದಿಲ್ಲ.  ಮತ್ತು ಸಂಪಾದಿಸಿ/Edit ಆಯ್ದುಕೊಂಡಾಗ ಬರುವ edit ಕಿಟಕಿಯಲ್ಲಿ
Kannada (Ctrl+M) ಚೆಕ್-ಬಾಕ್ಸ್ ಕಾಣುವುದಿಲ್ಲ.  ಏಕೆ?

ನಿಮಗೆ ಗೊತ್ತಿದ್ದರೆ  ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet