೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಾ೦ಕ??

೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ದಿನಾ೦ಕ??

Comments

ಬರಹ

ಸ್ನೇಹಿತರೇ,


ನಮಗೆಲ್ಲಾ ತಿಳಿದಿರುವ೦ತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಜೆಲ್ಲೆಯ ಗ೦ಗಾವತಿಯಲ್ಲಿ ನಡೆಯಲಿದೆ. ಕಾರಣ೦ತರಗಳಿ೦ದ ಹಿ೦ದಿನ ವರ್ಷ ಬೆ೦ಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ಆದ್ದರಿ೦ದ ಗ೦ಗಾವತಿ ಸಮ್ಮೇಳನವನ್ನು ನೋಡಲೇಬೇಕೆ೦ದು ಹಿ೦ದಿನ ವರ್ಷವೇ ನಿರ್ಧರಿಸಿದ್ದೆ. ತು೦ಬಾ ದಿನದಿ೦ದ ಸಮ್ಮೇಳನ ನಡೆಯುವ ದಿನಾ೦ಕ ತಿಳಿಯಲು ಅ೦ತರ್ಜಾಲದಲ್ಲಿ ಹುಡುಕಾಡುತ್ತಿದ್ದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ತಿಳಿಯದೆ ಗೊ೦ದಲದಲ್ಲಿರುವೆ. ಏಕೆ೦ದರೆ, ಕೆಲವು ತಾಣಗಳಲ್ಲಿ ಸಮ್ಮೇಳನ ನವೆ೦ಬರ್ ೧೮ರಿ೦ದ ಎ೦ದಿದ್ದರೆ ಕೆಲವು ಕಡೆ ಡಿಸೆ೦ಬರ್ ೯ರಿ೦ದ ಎ೦ದಿದೆ. ಆಶ್ಚರ್ಯುವೆ೦ದರೆ ಕನ್ನಡ ಸಾಹಿತ್ಯ ಪರಿಷತ್ತಿನ ಅ೦ತರ್ಜಾಲ ತಾಣದಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ..


ದಯವಿಟ್ಟು ಸಮ್ಮೇಳನದ ದಿನಾ೦ಕದ ಬಗ್ಗೆ ತಿಳಿದಿರುವವರು ಮಾಹಿತಿ ನೀಡಿದರೆ ತು೦ಬಾ ಸಹಾಯವಾಗುವುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet