ರಾಶಿಗಳ ಮಾಹಿತಿ ಬೇಕು!

ರಾಶಿಗಳ ಮಾಹಿತಿ ಬೇಕು!

Comments

ಬರಹ

ಸ್ನೇಹಿತರೆ,

( ಚರ್ಚೆಯಲ್ಲಿ ಹಾಕಿದ್ದಕ್ಕೆ ಕ್ಷಮೆ ಇರಲಿ, ಎಲ್ಲಿ ಹಾಕಬೇಕು ಅಂತ ಗೊತ್ತಾಗಲಿಲ್ಲ)

ನನಗೆ ರಾಶಿಗಳ ಬಗ್ಗೆ ಸ್ವಲ್ಪ ಮಾಹಿತಿ ಬೇಕು. ದಯವಿಟ್ಟು ತಿಳಿದವರು ಕೊಡಲು ಸಾಧ್ಯವೇ? ಮುಂಗಡವಾಗಿ ನಿಮಗೆಲ್ಲ ಧನ್ಯವಾದಗಳು. ಮಾಹಿತಿ ಈ ರೀತಿ ಇದ್ದರೆ ಒಳ್ಳೆಯದು .....ಉದಾ:

೧. ವೃಶ್ಚಿಕ ( ಕ್ಯಾನ್ಸರ್) - ಜನುಮದಿನದ ದಿನಗಳು ( - ಯಿಂದ - ವರೆಗು) ಮತ್ತು ಅದರ ಸೈನ್ (ಸಂಕೇತ)

ಧನ್ಯವಾದಗಳು ಮತ್ತೊಮ್ಮೆ,
ಮೀನಾ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet