ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' ಬಿಡುಗಡೆ

ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' ಬಿಡುಗಡೆ

 

ಲಿಯೊ ಟಾಲ್ಸ್ಟಾಯ್ ನ ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' (ಎರಡು ಸಂಪುಟಗಳು) ಬೆಂಗಳೂರಿನ ಕುವೆಂಪು ಭಾಷಾ ಭಾರತಿಯಿಂದ ಪ್ರಕಟವಾಗಿದೆ.

ಲೇಖಕರುಃ ಒ ಎಲ್ ಎನ್ ಸ್ವಾಮಿ

ಬಿಡುಗಡೆ ಸಮಾರಂಭದ ಸ್ಥಳಃ ಭಾಷಾ ಭಾರತಿಯ ಆವರಣ (ಕಲಾ ಗ್ರಾಮ, ಬೆಂಗಳೂರು ವಿವಿಯ ಕ್ಯಾಂಪಸ್, ಮಲ್ಲತ್ತಹಳ್ಳಿ)

ದಿನಾಂಕಃ ಡಿಸೆಂಬರ್ ೨೯, ೨೦೧೧ರಂದು

ಸಮಯಃ ಸಂಜೆ ೬ ಗಂಟೆಗೆ

ಸುಮಾರು ೫೦ ಚಿತ್ರಗಳು, ೨೦೦ ಪುಟಗಳಷ್ಟು ಇರುವ ಪೂರಕ ಮಾಹಿತಿ ಇರುವ ಈ ಹೊಸ ಅನುವಾದ ಸಾಹಿತ್ಯಾಸಕ್ತರಿಗೆ ಪ್ರಿಯವಾಗಬಹುದು.

ಚಿತ್ರಃ ವಿಕಿಪೀಡಿಯ