ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ

 

ಹಾಸನಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು

ವೇದಸುಧೆ ಅಂತರ್ಜಾಲ ತಾಣ

ಸಂಯುಕ್ತಾಶ್ರಯದಲ್ಲಿ

ಸುಧಾರ್ತಿ,ಹಾಸನ-ಇವರು ರಚಿಸಿರುವ

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ

ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ, ಹೊಯ್ಸಳನಗರ, ಹಾಸನ

ದಿನಾಂಕ: 20.01.2012 ಶುಕ್ರವಾರ ಬೆಳಿಗ್ಗೆ 10.00ಕ್ಕೆ

ಅಧ್ಯಕ್ಷತೆ:

ಶ್ರೀ ಸಿ.ಎಸ್.ಕೃಷ್ಣಸ್ವಾಮಿ, ಪ್ರಾಂಶುಪಾಲರು

ಶ್ರೀರಾಮಕೃಷ್ಣ ವಿದ್ಯಾಲಯ, ಹಾಸ ನ

ಕೃತಿಗಳ ಲೋಕಾರ್ಪಣೆ:

ಡಾ. ಸುಬ್ಬುಕೃಷ್ಣ

ಸಂಶೋಧನಾಧಿಕಾರಿ.

ಭಾರತೀಯ ಭಾಷಾ ಸಂಸ್ಥಾನ, ಮೈಸೂರು.

ಕೃತಿ ಪರಿಚಯ:

ಪ್ರೊ. ನಾರಾಯಣ ಪ್ರಸಾದ್

ಪ್ರಾಧ್ಯಾಪಕರು, ಸರ್ಕಾರಿ ವಿಜ್ಞಾನ  ಮಹಾವಿದ್ಯಾಲಯ ,ಹಾಸನ

ಪದ್ಯವಾಚನ:

ಶ್ರೀಮತಿ ಶಾರದಮ್ಮ, ಬೆಂಗಳೂರು

ಮುಖ್ಯ ಅತಿಥಿಗಳು:

ಶ್ರೀ ಮಲ್ಲಿಕಾರ್ಜುನ ಮಳಲಿ,ಎಂ.ಎ.

11111 ವಚನಗಳ ಸರದಾರ

ಗುರುವಂದನೆ:


ವಿದ್ವಾನ್  ಎಸ.ರಾಮಣ್ಣನವರಿಗೆ

ಲೋಕಾರ್ಪನೆಯಾಗಲಿರುವ ಕೃತಿಗಳು:

                                                    1. ಸಿರಿಭೂವಲಯದ ಒಂದು ಮಿ೦ಚು ನೋಟ

                                                    2. ಸಿರಿಭೂವಲಯದ ಜಯಾಖ್ಯಾನಾಂತರ್ಗತ ಭಗವದ್ಗೀತಾ

                                                    3. ಸಿರಿಭೂವಲಯ ಕೀ ಏಕ್   ಝಾ೦ಕಿ

                                                      [ಹಿಂದೀ ಭಾವಾನುವಾದ ವಿದ್ವಾನ್ ಶ್ರೀ ಎಸ.ರಾಮಣ್ಣ ]

 

ವಿಶ್ವದ ಪ್ರಾಚೀನ ಅ೦ಕ ಕಾವ್ಯ

ಸಿರಿಭೂವಲಯದ ಪರಿಚಯ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ  ವೇದಸುಧೆಯು  ಕೈ ಜೋಡಿಸಿದೆ,

 ಆಸಕ್ತ ರೆಲ್ಲರಿಗೆ ಹಾರ್ದಿಕ ಸ್ವಾಗತವಿದೆ.