ನವರತ್ನ ಜೋತಿರ್ಲಿಂಗಗಳ ಪ್ರದರ್ಶನ !

ನವರತ್ನ ಜೋತಿರ್ಲಿಂಗಗಳ ಪ್ರದರ್ಶನ !

ಕೊಳ್ಳೇಗಾಲದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ
ವಿಶ್ವವಿದ್ಯಾಲಯದಲ್ಲಿ ನವರತ್ನ ಜೋತಿರ್ಲಿಂಗಗಳ
ಪ್ರದರ್ಶನ ನಡೆಯುತ್ತಿದೆ. ಸಂಪನ್ನ ಸಮಾರೋಪ ದಿ-5-4-2014ರಂದು
ದಿವ್ಯ ಸಾನಿಧ್ಯ:ರಾಜಯೋಗಿನಿ ಬಿ.ಕೆ. ಪ್ರಭಾಮಣಿ.
ಅತಿಥಿ:ಎಸ್ ದತ್ತೇಶ ಕುಮಾರ್, ಜಿ.ಮಹಾದೇವ.
ಮನೋರಖ್ಖಿತ ಬಂತೇಜಿ.
ಶಿವರಾತ್ರಿ ಹಬ್ಬದ ಆಧ್ಯಾತ್ಮಿಕ ರಹಸ್ಯ ಉಪನ್ಯಾಸ:
ರಾಜಯೋಗಿನಿ ಬಿ.ಕೆ. ರೂಪ.
-ನಾನಾ .ಕೊಳ್ಳೇಗಾಲ