ಕಲಿಯುಗದಲ್ಲಿ ಮಾನವೀಯತೆಯನ್ನು ಎತ್ತಿಹಿಡಿದ್ದವರಿಗೆ ನಮ್ಮದೊಂದು ಸಲಾಂ

ಕಲಿಯುಗದಲ್ಲಿ ಮಾನವೀಯತೆಯನ್ನು ಎತ್ತಿಹಿಡಿದ್ದವರಿಗೆ ನಮ್ಮದೊಂದು ಸಲಾಂ

ಕಲಿಯುಗದಲ್ಲಿ  ಮಾನವೀಯತೆ  ಸತ್ತುಹೋಗಿ ಜನರು ಸಹಾಯ ಮಾಡೊದ್ದನೆ ಮರೆತ್ತಿದ್ದಾಗ. ಹೆತ್ತ ತಂದೆ,ತಾಯಿಯನ್ನು  ನೋಡಿಕೊಳ್ಳಲು  ಆಗದೆ ವೃದ್ರಾಶಮಗಳಿಗೆ ಕಳಿಸುತ್ತಿರುವ ಕಲಿಯುಗವಿದು.ಒಡಹುಟ್ಟಿದ ಅಣ್ಣ ತಮ್ಮಯಿಂದರು ಆಸ್ತಿಗೋಸಕ್ಕರ ಒಬ್ಬರನ್ನೊಬ್ಬರು  ಕೊಲೆ ಮಾಡಲು ಹೆಸದ ಕಾಲವಿದು. ಭಾರತ ದೇಶವು ಮಾನವೀಯತೆ  ಗೋಸಕ್ಕರ ಜಗತ್ತಿನಲ್ಲಿ ಪ್ರಸಿದ್ಧವಾದುದು,ಮದರ ತೇರಿಸಾ ಅಂತವರು ಹುಟ್ಟಿದ ದೇಶವಿದು.ಆದರೆ ಕಲಿಯುಗದಲ್ಲಿ  ಭಾರತದಲ್ಲಿಯು ಮಾನವೀಯತೆ  ಸತ್ತುಹೋಗಿದೆ ಅಂಥ ಜನರು  ಆಡಿಕೊಳ್ಳುತ್ತಿರುವಾಗಲೇ. ಅಷ್ಟರಲ್ಲಿಯೇ ಭಾರತ ದೇಶದ ಜನರಲ್ಲಿ ಇರುವ  ಮಾನವೀಯತೆಯನ್ನು  ಜಗತ್ತಿನಲ್ಲಿ ಸಾರಿ ಹೇಳುವ ಮತ್ತೊಂದು  ಘಟನೆ ನಡೆಯಿತು ಅದೇ ಕನ್ನಡದ ನಸ೯ ಅರುಣಾ ಶಾನಭಾಗಯವರ ಕರುಣಾಜನಕ ಕಥೆ.ಅರುಣಾಯವರು ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ  ನಸ೯ಯಾಗಿ ಕೆಲಸಮಾಡುತ್ತಿದರು. ಆಸ್ಪತ್ರೆಯ ಪ್ರತಿಯೊಬ್ಬರ ಜೊತೆಯಲ್ಲಿ ಒಳ್ಳೆಯ ಸ್ನೇಹ ಸಂಬಂಧವನ್ನು ಹೋದಿದ್ದರು.ಅದೇ  ಆಸ್ಪತ್ರೆಯ ಡಾಕ್ಟರ್ ಒಬ್ಬರು ಅವಳನ್ನು  ತುಂಬ ಪ್ರೀತಿಸುತ್ತಿದ್ದ. ಅವಳನ್ನು  ಮದುವೆ  ಮಾಡಿಕೊಂಡು ಸುಂದರ ಸಂಸಾರವನ್ನು ನಡೆಸುವ ಕನಸು ಕಾಣುತ್ತಿದ್ದ.ಒಂದು ದಿನ ಅವನ,ಅವಳ ಕನಸು ಎಲ್ಲಾ  ನುಚ್ಚುನೂರಾಯಿತು.ಅದೇ  ಆಸ್ಪತ್ರೆಯ ವಾಡ೯ ಬಾಯ್ ಒಂದು ದಿನ ಅವಳನ್ನು ರೇಪ ಮಾಡಿ ತೆಲೆಗೆ ಜೋರಾಗಿ ಹೊಡೆದ.  ಈ ಕ್ರೂರ ಮೃಗನ ಕಾಮದಾಹಕ್ಕೆ ಅವಳು  ಜೀವನವೇ  ಹಾಳಾಗಿ ಹೋಯಿತು. ತೆಲೆಗೆ ಜೋರಾಗಿ ಹೊಡೆದ ರಭಸಕ್ಕೆ  ಅವಳು ಕೋಮಾಗೆ ಹೋಗಿಬಿಟ್ಟಳು.
ಡಾಕ್ಟರ್ ಗಳು ಅವಳು ಕೋಮಾದಿಂದ ಹೊರಗೆ  ಬರವುದು  doubt ಅಂತ ಹೇಳಿದರು. ಆ ದೇವರೇ ಅವಳನ್ನ ಕಾಪಾಡಬೇಕು  ಅಂತ ಹೇಳಿದರು.ಅವಳ ಮನೆಯವರು  ಸ್ವಲ್ಪ ದಿನಗಳು ಕಾಯಿದ್ದರು ಆದರೂ ಅವಳು ಮಾತ್ರ ಕೋಮಾದಿಂದ ಹೊರಬರಲಿಲ್ಲ. ಅವಳನ್ನು ಆ ಆಸ್ಪತ್ರೆಯಲ್ಲಯೇ ಬಿಟ್ಟು  ಹೋದರು.ಆಸ್ಪತ್ರೆಯ ಸಿಬ್ಬಂದಿಯವರು ಮತ್ತೆ  ಮ್ಯಾನೇಜೇಮೇಟವರು 42 ವಷ೯ಗಳ ಕಾಲ ನಿಸ್ವಾರ್ಥವಾಗಿ ಅವಳ ಸೇವೆಯನ್ನು  ಮಾಡಿದಾರೆ.ಈ ಕಲಿಯುಗದಲ್ಲಿ  ಆಸ್ಪತ್ರೆಯವರು ರೋಗಿಗಳಿಂದ ಸುಮ ಸುಮನೆ  ಸಿಕ್ಕಾ ಪಟ್ಟೆ ದುಡ್ಡು  ವಸುಳಿ  ಮಾಡುತ್ತಿರುವಾಗ ಇವರ ಮಾನವೀಯತೆಯ ಸೇವೆಯನ್ನು ಎಲ್ಲರೂ  ನೋಡಿ ಕಲಿಯಬೇಕು.  ಆಸ್ಪತ್ರೆಯ ಸಿಂಬ್ಬದಿಯವರು ಅವಳಿಗೆ ದಿನಾಲೂ ಊಟ ಮಾಡಿಸೊಂದು,ಸ್ನಾನ ಮಾಡಿಸೊಂದು,ದಿನದ ಚಟುವಟಿಕೆಗಳನ್ನು  ಮಾಡಿಸೊಂದು ಸುಮಾರು  42 ವಷ೯ಗಳ  ಕಾಲ ಮಾಡಿದ್ದಾರೆ.  ಆಸ್ಪತ್ರೆಯವರು ಅವಳಿಗೋಸ್ಕರ ಒಂದು  ಹಾಸಿಗೆಯನ್ನು ಮೀಸಲಯಿಟಿದರು,ಅವಳ ಎಲ್ಲಾ ಔಷಧಿಗಳ ವೆಚ್ಚವನ್ನು  ನೋಡಿಕೊಂಡಿದಾರೆ,ಅವಳ ಆರೈಕೆಯನ್ನು  ಅವರು  ಒಂದಲ್ಲ ಎರಡಲ್ಲ ಬರೋಬ್ಬರಿ 42 ವಷ೯ಗಳ ಕಾಲ ಮಾಡಿದಾರೆ.  ಅವರಲ್ಲಿ ಯಾರೂ  ಅವಳ ಒಡಹುಟ್ಟಿದವರಲ್ಲ, ಅವಳ ಹೆತ್ತವರಲ್ಲ,ಅವಳ ಬಂಧುಗಳಲ್ಲ,  ಆದರೂ  ಅವರೆಲ್ಲರೂ ಅವಳಿಗೆ ನಿಸ್ವಾರ್ಥ ಸೇವೆ ಮಾಡಿದಾರೆ. ಅವರೆಲ್ಲರೂ  ನನ್ನದೊಂದು  ಸಲಾಂ. ಅವಳನ್ನು ಪ್ರೀತಿಸುತ್ತಿದ್ದ ಆ ಆಸ್ಪತ್ರೆಯ ಡಾಕ್ಟರ್ ಅವಳು ಇವತ್ತಾದರೂ ಕೋಮಾದಿಂದ ಹೊರಬರಬಹುದು  ಅಂಥ ಪ್ರತಿ  ದಿನವು ಅವಳನ್ನು  ನೋಡಲು  ಬರುತ್ತಿದ್ದ.  ಅವನು ಮನೆಯವರ ಒತ್ತಯಾದ ಮೇಲೆ ಇನೊಬ್ಬಳನ್ನು ಮದುವೆಯಾಗಿದ್ದನ್ನು.ಅಷ್ಟು ವಷ೯ಗಳಾದರು ಅವನ ಪ್ರೀತಿ  ಕಡಿಮೆಯಾಗರಿಲ್ಲಿಲ. ಕಲಿಯುಗದಲ್ಲಿ  ಬರೀ ದುಡ್ಡಿಗೋಸಕ್ಕರ ಪ್ರೀತಿ  ಮಾಡುವಂತೆ  ನಾಟಕವಾಡುವ ಜನರಿರುವಾಗ ಈ ರೀತಿಯ ನಿಜವಾದ,ಕಪಟವಿಲ್ಲದ ಪ್ರೀತಿಗೆ ನನ್ನದೊಂದು  ಸಲಾಂ.  ಸುಮಾರು ವಷ೯ಗಳಿಂದ ಅವಳ ಸ್ಥಿತಿ ಯಾವದೇ  ಬದಲಾವಣೆ  ಆಗದ ಕಾರಣ ಅವಳ ಸ್ನೇಹಿತೆ ಒಬ್ಬಳೂ 2011ರಲ್ಲಿ ಅವಳಗೆ ದಯಾಮರಣ ನೀಡಲು ಸುಪ್ರಿಂ ಕೊಟ೯ಗೆ ಅಜಿ೯ ಸಲ್ಲಿದಳು.  ಆದರೆ  ಸುಪ್ರೀಂ  ಕೋಟ೯ವು ಆ ಅಜಿ೯ಯನ್ನು   ತಿರಸ್ಕರಿಸಿತ್ತು. ಮೇ 18,2015 ರಂದು ಅವಳು ನಮ್ಮೇಲ್ಲರನ್ನು ಬಿಟ್ಟು  ಮತ್ತೆ   ಮರಳಿ  ಬಾರದ ಲೋಕಕ್ಕೆ ಹೋರಟಹೊದಳು.  ಅವಳು  42 ವಷ೯ಗಳ ಕಾಲ ಇದ್ದ  ಆಸ್ಪತ್ರೆ ವಾಡ೯ವನ್ನು ಅರುಣಾ  ವಾಡ೯ ಅಂಥ ಹೆಸರರಿಟ್ಟಿದ್ದಾರೆ. ಅವಳ ಆತ್ಮಕ್ಕೆ  ಶಾಂತಿ  ಸೀಗಲ್ಲಿ ಅಂಥ ಆ ದೇವರಲ್ಲಿ  ಪ್ರಾಥನೆ ಮಾಡೋಣಾ.