ಅರಿವೆಮಗೆ ಬೇಕು By padma.A on Wed, 10/12/2016 - 19:37 ಬೆಣ್ಣೆಯಲಿ ಅಡಗಿಹುದು ಹಸನಾದ ತುಪ್ಪ ಮೃಗದೊಡಲೊಳಗಿಹುದು ಕಸ್ತೂರಿ ಸುಗಂಧ ರಸಗಬ್ಬಿನೊಳಗಿಹುದು ಸವಿಯಾದ ಸಿಹಿಯು ಪಡೆವ ಪರಿಯರಿವೆಮಗೆ ಬೇಕು-ನನಕಂದ|| Log in to post comments