ಏಡ್ಸ್ ಮತ್ತು ಕ್ಯಾನ್ಸರ್ ನಿವಾರಕ ಔಷಧಿಯ ಸಂಶೋಧನೆಗಳು.....

ಏಡ್ಸ್ ಮತ್ತು ಕ್ಯಾನ್ಸರ್ ನಿವಾರಕ ಔಷಧಿಯ ಸಂಶೋಧನೆಗಳು.....

ಏಡ್ಸ್ ಮತ್ತು ಕ್ಯಾನ್ಸರ್ ನಿವಾರಕ ಔಷಧಿಯ ಸಂಶೋಧನೆಗಳು.....

ಅಮೇರಿಕಾದ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್‍ನ ಕ್ಲಿನಿಕಲ್ ಗ್ರೂಪ್, ಕಳೆದ ಆರು ವರ್ಷಗಳಿಂದ ನಡೆಸಿದ ಸಂಶೋಧನೆಗಳಿಂದ ಏಡ್ಸ್ ಮತ್ತು ಕ್ಯಾನ್ಸರ್ ನಿವಾರಕವಾಗಿ 'ಥಾಲಿಡೊಮೈಡ್'ಎನ್ನುವ ಔಷಧಿ ಯಶಸ್ವಿಯಾಗಿದೆ ಎಂಬುವುದು ಸಾಬಿತಾಗಿದೆ.

ಏಡ್ಸ್‍ನಿಂದಾಗಿ ರೋಗಿಯ ತೂಕ ಕಮ್ಮಿಯಾಗಿ ಆತ ಬಲಹೀನನಾಗುತ್ತಾನೆ. ಥಾಲಿಡೊಮೈಡ್ ಏಡ್ಸ್ ರೋಗಿಯ ತೂಕವನ್ನು ಗಣನೀಯವಾಗಿ ಏರಿಸುತ್ತದೆ.
ಏಡ್ಸ್‍ನ ಇನ್ನೊಂದು ಗುಣಲಕ್ಷಣವಾದ ಹೆಚ್ಚು ನೋವು ಮತ್ತೆ ಆಹಾರ ನುಂಗಲು ತೊಂದರೆ ಕೊಡುವ ಆಲ್ಸರ್ ಹುಣ್ಣುಗಳ ಅಭಿವ್ರದ್ಧಿ. ಈ ಹುಣ್ಣುಗಳು ಮಾಮೂಲಿ ಔಷಧಿ, ಆಂಟಿ ಬಯೋಟಿಕ್‍ಗಳಿಗೆ ಮಣಿಯುವುದಿಲ್ಲ. ಥಾಲಿಡೊಮೈಡ್ ಇವುಗಳನ್ನು ಯಶಸ್ವಿಯಾಗಿ ಗುಣಪಡಿಸುತ್ತದೆ ಎಂಬುವುದು ಸಿದ್ಧ ಪಟ್ಟಿದೆ!.

'ಥಾಲಿಡೊಮೈಡ್' ಪ್ರೊಸ್ಟೇಟ್ ಕ್ಯಾನ್ಸರ್, ಸ್ತನಕ್ಯಾನ್ಸರ್,ಮಿದುಳು ಕ್ಯಾನ್ಸರ್,ರಕ್ತದ ಕ್ಯಾನ್ಸರ್‍ ನಂತಹ ಮಾರಕ ರೋಗಗಳನ್ನು ಯಶಸ್ವಿಯಾಗಿ ಗುಣಪಡಿಸುತ್ತದೆ ಎಂಬುವುದು ದ್ರಡಪಟ್ಟಿದೆ. ಥಾಲಿಡೊಮೈಡ್ ಕ್ಯಾನ್ಸರ್ ಗೆಡ್ಡೆಗಳಿಗೆ ರಕ್ತಪರಿಚಲನೆಯನ್ನು ಸ್ಥಗಿತಗೊಳಿಸುತ್ತದೆ.ಹೀಗೆ ಕ್ಯಾನ್ಸರ್ ಪೀಡಿತ ಜೀವಕೋಶಗಳಿಗೆ ಅತ್ಯವಶ್ಯವಾದ ಆಮ್ಲಜನಕ ಮತ್ತು ಆಹಾರ ಪೂರೈಕೆ ತಪ್ಪಿಸಿ ಈ ಜೀವಕೋಶಗಳು ಹಸಿವಿನಿಂದ ಸತ್ತುಹೋಗುವಂತೆ ಮಾಡುತ್ತದೆ.

(ಸಂಗ್ರಹ) ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ ಪುಣೆ.

Rating
No votes yet