ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀ ದೇವಾಲಯದಲ್ಲಿರುವ ಬೇತಾಳಗಳ ಮೂರ್ತಿಗಳು

ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀ ದೇವಾಲಯದಲ್ಲಿರುವ ಬೇತಾಳಗಳ ಮೂರ್ತಿಗಳು

ಬರಹ

ಹಾಸನ ಜಿಲ್ಲೆಯು ದೇವಾಲಯಗಳ ಆಗರ. ಹಾಸನದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿರುವ ದೊಡ್ಡಗದ್ದವಳ್ಳಿಯ ೧೨೦೦ ವರ್ಷಗಳಷ್ಟು ಪುರಾತನ ಲಕ್ಷ್ಮೀದೇವಿ ದೇವಾಲಯವು ತನ್ನ ಸೌಂದರ್ಯದಿಂದ ಹಾಗು ಸ್ಥಳ ಮಹಿಮೆಯಿಂದ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಲೇ ಇದೆ. ಇಲ್ಲಿ ನಾಕಂಡ ವಿಶೇಷಗಳಲ್ಲಿ ಒಂದೆಂದರೆ ದೇವಾಲಯದ ಒಳಾವರಣದಲ್ಲಿರುವ ಕಾಳಿಕಾ ಮಾತೆಯ ದೇವಾಲಯ ಹಾಗು ಅದರ ಗರ್ಭಗುಡಿಯ ಇಕ್ಕೆಲಗಳಲ್ಲಿರುವ ಭಯಂಕರವಾಗಿ ತೋರುವ ಬೇತಾಳಗಳು. ಸಂಪದದ ಓದುಗರಿಗಾಗಿ ಈ ಕೂಡ ಅದರ ಚಿತ್ರಗಳನ್ನು ಪ್ರಸ್ತುತ ಪಡಿಸುತ್ತಿದ್ದೇನೆ

ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರಿಡಿಫ್ ಮೇಲ್.ಕಾಂ