ಹೋಳಿ ....._~-~_

ಹೋಳಿ ....._~-~_

ಬರಹ

ಹೋಳಿ ....._~-~_
ಭಯೋತ್ಪದಕರು...
ನಕ್ಸಲೆಟ್‍ರು...
ಆತಂಕವಾದಿಗಳು...
ಭಾರತದ ಬಡ ಜನರ
ರಕ್ತದೊಂದಿಗೆ
ಆಡುತ್ತಿದ್ದಾರೆಯೇ ಹೋಳಿ....
____________________________________________
* ಬಣ್ಣ *
ಗೆಳತಿ
ನಿನ್ನ ಹ್ರದಯದಲ್ಲಿ
ನನಗಾಗಿ ಆಡಗಿರುವ
ಆ "ಪ್ರೀತಿಯ" ಬಣ್ಣ ಯಾವುದು...?