ಕಥೆ: ಲೌಕಿಕ ಅಲೌಕಿಕ
ಲೌಕಿಕ
ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ|
- Read more about ಕಥೆ: ಲೌಕಿಕ ಅಲೌಕಿಕ
- 34 comments
- Log in or register to post comments
ಲೌಕಿಕ
ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ|
ಈ ಚಿತ್ರದಲ್ಲಿರುವವುಗಳನ್ನು ಹೆಸರಿಸಬಲ್ಲಿರಾ?
೧
ಮುನ್ನುಡಿ: ತಾಯಿಯ ಎಲ್ಲ ಕರ್ಮಗಳಲ್ಲಿರುವ ನಿಸ್ವಾರ್ಥತೆಯ ಭಾವ....ನಿನ್ನ ನಗುವಿಗೆ..ಆಕೆ ತನ್ನ ಅಳುವನ್ನು....ಹಾಗು ನಿನ್ನ ಅಳುವಿಗೆ..ಆಕೆ ತನ್ನ ನಗುವನ್ನು.....ಬಲಿ ಕೊಡುತ್ತಾಳೆ ....
ಆಕೆ ಎಂದೂ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ...ಅದಕ್ಕೆ ಆಕೆ ಮೂಗಿ....ಮಕ್ಕಳು ಆಕೆಯ ನೋವನ್ನು ಕೇಳುವುದಿಲ್ಲ...ಅದಕ್ಕೆ ಅವರು ಕಿವುಡರು.....
ಅಂತಹ ಒಂದು ನಿಸ್ವಾರ್ಥ ಜೀವನ ಬರೇ ಒಂದು ಜನ್ಮವಾಗಿರಲು ಸಾಧ್ಯವಿಲ್ಲ.....ಅದು ಒಂದು ಅವತರಣವೇ ಸರಿ......
ನಿನ್ನ ಭಾರವ ಆಕೆ ಹೊತ್ತಿಹಳು
ಭಾರವಲ್ಲವದು ಎಂದು ತಿಳಿದಿಹಳು
ನಿನ್ನ ಜನನಕೆ ಆಕೆ ಕಾದಿಹಳು
ಕನಸುಗಳೆಷ್ಟೂ ಆಕೆ ಕಂಡಿಹಳು
ಪ್ರಸವ ನೋವಿನಲಿ ಆಕೆ ಕೂಗಿಹಳು
ಜೀವವೊಂದಕೆ ನಾಂದಿ ಹಾಡಿಹಳು...
ಮಗುವ ಅಳುವಿಗೆ....ನಗುವುತಲಿಹಳು....
ಕೇಳದು ಆ ನಗುವು
ಯಾಕೆ ನಮ್ಮ ಕಿವಿಗೆ
ಮಾಸಿತು ಆ ನಗುವು.....
ನಿ-ವೇದನೆ
ಬಹುಷಃ ಒಂದು ವರ್ಷದ ಮೊದಲು ಇರಬೇಕು ನಾನು ಫೇಸ್ ಬುಕ್ ನಲ್ಲಿ ನನ್ನ ಖಾತೆ ತೆರೆದದ್ದು. ಆದರೆ ಆರ್ಕುಟ್ ಉಪಯೋಗಿಸುತ್ತಿದ್ದ ನನಗೆ ಫೇಸ್ ಬುಕ್ ಅಸ್ಟೊಂದು ಆಕರ್ಷಕವಾಗಿ ಕಾಣದೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಲಾಗ್ ಇನ್ ಆಗುತ್ತಿದ್ದುದು (ಈಗ ಆರ್ಕುಟ್ ಉಪಯೋಗಿಸುವುದು ಬಿಟ್ಟು ತಿಂಗಳುಗಳೇ kaledive ) ಆಫೀಸಿನಲ್ಲಿ ಎಲ್ಲರು ಫೇಸ್ ಬುಕ್ ಪೇಜ್ ನಲ್ಲಿ ಇರುತ್ತಿದ್ದುದು ನೋಡಿ ಏನಿದೆ ಅಂಥಾದ್ದು ಫೇಸ್ ಬುಕ್ ನಲ್ಲಿ ಎಂದು ನಾನು ಫೇಸ್ ಬುಕ್ ಉಪಯೋಗಿಸತೊಡಗಿದೆ. ಹಲವು ಸ್ನೇಹಿತರು ಫಾರ್ಮ್ ವಿಲ್ಲೆ ಗೆ ರಿಕ್ವೆಸ್ಟ ಗಳನ್ನು ಕಳುಹಿಸಿದ್ದರು. ಏನಿದು ಆಟ ಅಂತ ನೋಡಲು ಹೋದವನು ನನಗೇ ತಿಳಿಯದೆ ಅದರ ದಾಸನಾಗಿಬಿಟ್ಟೆ. ಮೊದಲೆಲ್ಲ ಬೇರೆಯವರು ಆಡಬೇಕಾದರೆ ಏನಿದು ಮಕ್ಕಳಾಟ ಎಂದು ಹೇಳುತ್ತಿದ್ದವನು ಕೇವಲ ೨ ತಿಂಗಳೊಳಗೆ ಫಾರ್ಮ್ ವಿಲ್ಲೆ ಜೊತೆಗೆ ಸಿಟಿ ವಿಲ್ಲೆ, ಟ್ರಶರ್ ವಿಲ್ಲೆ ಹಾಗೂ ಇನ್ನು ಹತ್ತು ಹಲವು ಆಟಗಳಲ್ಲಿ ಕಳೆದುಹೋಗಿಬಿಟ್ಟೆ.
ಸದ್ಯಕ್ಕೆ ಚಾಲ್ತಿಯಲ್ಲಿರುವ ಟ್ಯಾಬ್ಲೆಟ್ Operating System ಆನ್ ಡ್ರೊಯ್ಡ್ ಫ್ರೋಯೋ.ಇದೇ Operating System ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ಲೆಟ್ ಕೂಡ ಬಳಸುತ್ತಿದೆ.ಇದನ್ನು ೧೦ ಇನ್ಚ್ ಸ್ಕ್ರೀನ್ ಗೆ ಬಳಕೆಯಾಗುವ ಹಾಗೆ ಮಾರ್ಪಾಡು ಮಾಡಲಾಗಿದೆ.
ನೂತನವಾಗಿ ಆನ್ ಡ್ರೊಯ್ಡ್ ಹನಿ ಕೊಂಬ್ ಅನ್ನು ಮುಂದಿನ ಟ್ಯಾಬ್ಲೆಟ್ ಗಳಿಗಾಗಿ ತಯಾರು ಮಾಡುತ್ತಿದ್ದಾರೆ.ಇದರಲ್ಲಿ ೭ ಇನ್ಚ್ ಸ್ಕ್ರೀನ್ ಗೆ ಬದಲಾಯಿಸುತ್ತಿದ್ದಾರೆ.
ನವಮಾಸ ನವದಿನಗಳ ಕತ್ತಲೆಯ ಗರ್ಭದಲಿ
ಹೊತ್ತು ಭಾರ ನಡೆದು ದೂರ ತಲುಪಿದಳು ತೀರ....
ಸಹಿಸಿದಳು ಇರಿತ, ಮೂಳೆ ಮುರಿತವನು
ನೆತ್ತರದ ನಿಟ್ಟುಸಿರು ಹರಿಸಿ, ಪಡೆದು ಮರುಜೀವವನು.....
ಕತ್ತಲಾ ಕೋಣೆಯಲಿ ಬೆತ್ತಲೆ ಬೊಂಬೆಯದು
ಅವ್ವಾ.. ಅವ್ವಾ... ಅನುತಿಹುದು ಹೊರಬಂದು....
ಮರೆತು ತನ್ನ ದೇಹ ಸೆಳೆತದಾ ನೋವನ್ನು
ಉಣಿಸಿದಳು ಅಮೃತವ ನೋಡಿ ಮಗುವಿನಾ ನಗುವನ್ನು.....
ದಿನಗಳುರುಳಿದ ಹಾಗೆ ಮುದ್ದಾದ ಕಪಿಚೇಷ್ಟೆಗಳು
ಮಿತ್ರರೆ,
ನೀವು ಸಂಪದದಲ್ಲಿ ಕನ್ನಡ ಟೈಪ್ ಮಾಡುವ ಸೌಲಭ್ಯ ಹೊಂದಿದಂತೆ ಬೇರೆ ಸೈಟ್ ಗಳಲ್ಲಿ ಹಾಗೆ ಬಯಸಿ ಕೊನೆಗೆ ಕನ್ನಡದಲ್ಲಿ ಟೈಪ್ ಮಾಡಲಾಗದೇ ಹಲವು ಸಲ ಬೇಸರಪಟ್ಟಿರಬಹುದು. ಅದರೆ ಈಗ ಅದರ ಚಿಂತೆ ಬೇಡ.. ನೀವು ಟೈಪ್ ಮಾಡುತ್ತಿದ್ದಂತೆ ಕನ್ನಡದ ಮುದ್ದು ಅಕ್ಷರಗಳು ನೀವು ಕಾಣುತ್ತಿರುವ ಪ್ರತಿಯೊಂದು ಸೈಟ್ ನಲ್ಲಿ ಬರಬೇಕೆಂದರೆ ಕೆಳಗಿನ ಕೊಂಡಿಯನ್ನ ಓಮ್ಮೆ ಕ್ಲಿಕ್ಕಿಸಿ ಮಾಹಿತಿ ಯನ್ನ ಓದಿ...
http://t13n.googlecode.com/svn/trunk/blet/docs/help_kn.html