ಆನ್ ಡ್ರೊಯ್ಡ್ ಹನಿ ಕೊಂಬ್
ಸದ್ಯಕ್ಕೆ ಚಾಲ್ತಿಯಲ್ಲಿರುವ ಟ್ಯಾಬ್ಲೆಟ್ Operating System ಆನ್ ಡ್ರೊಯ್ಡ್ ಫ್ರೋಯೋ.ಇದೇ Operating System ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ಲೆಟ್ ಕೂಡ ಬಳಸುತ್ತಿದೆ.ಇದನ್ನು ೧೦ ಇನ್ಚ್ ಸ್ಕ್ರೀನ್ ಗೆ ಬಳಕೆಯಾಗುವ ಹಾಗೆ ಮಾರ್ಪಾಡು ಮಾಡಲಾಗಿದೆ.
ನೂತನವಾಗಿ ಆನ್ ಡ್ರೊಯ್ಡ್ ಹನಿ ಕೊಂಬ್ ಅನ್ನು ಮುಂದಿನ ಟ್ಯಾಬ್ಲೆಟ್ ಗಳಿಗಾಗಿ ತಯಾರು ಮಾಡುತ್ತಿದ್ದಾರೆ.ಇದರಲ್ಲಿ ೭ ಇನ್ಚ್ ಸ್ಕ್ರೀನ್ ಗೆ ಬದಲಾಯಿಸುತ್ತಿದ್ದಾರೆ.
ಸ್ಯಾಮ್ ಸಂಗ್ ಗ್ಯಾಲಾಕ್ಸಿ ಟ್ಯಾಬ್ಲೆಟ್ ನ ಆನ್ ಡ್ರೊಯ್ಡ್ ಫ್ರೋಯೋ ದಲ್ಲಿ Cortex-A8 processor,ಹಾಗೂ ಅದರ ಸ್ಕ್ರೀನ್ ರೆಸೊಲ್ಯುಶನ್ 1,024×600 ಗೆ ತಯಾರಾಗಿದೆ.ಆದರೆ ಆನ್ ಡ್ರೊಯ್ಡ್ ಹನಿ ಕೊಂಬ್ ನಲ್ಲಿ Cortex-A9 processor ಹಾಗೂ 1280 x 720 ರೆಸೊಲ್ಯುಶನ್ ಗೆ ತಯಾರಾಗುತ್ತಿದೆ.
ಇದರಿಂದ ಗ್ರಾಹಕರಿಗೆ ಎರಡು ವಿವಿಧ Operating System ಗಳ ಜೊತೆಗೆ ಕೆಲವು ರೆಸೊಲ್ಯುಶನ್ ಕೊಡುಗೆಯನ್ನು ಮುಂದಿಡಲಾಗುತ್ತಿದೆ.
ಗೂಗಲ್ ಜೊತೆ ಒಪ್ಪಂದ ಮಾಡಿಕೊಳ್ಳುವ ಕಂಪೆನಿಗಳ ಟ್ಯಾಬ್ಲೆಟ್ ಗಳಲ್ಲಿ ಕೂಡ ಕಂಡು ಬರುವ ದಿನ ಸಮೀಪವಿದೆ.