ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸತ್ಯ - ಗೀತೆಯ ಕನ್ನಡಿಯಲ್ಲಿ

ಸಾಮಾನ್ಯವಾಗಿ, ನಾವೆಲ್ಲರೂ ಸತ್ಯಎಂದರೆ ಸುಳ್ಳು ಅಲ್ಲದ್ದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಒಂದು ನಿಮಿಷ, ಸತ್ಯಕ್ಕೆ ಈ ವ್ಯಾಖ್ಯಾನ ಎಷ್ಟು ಸರಿ? ಕೆಳಗಿನ ಓಂದು ಪ್ರಸಂಗ ನೋಡಿ,

ನಗಲಿಕ್ಕೊಂದು ಚಿತ್ರ 15

 

ಎಲ್ಲಾ ನಿಂದಕರು ಈ ಪೇಪರಲ್ಲೇ ಇರೋವಾಗ ನಂಗೇನು ಕೆಲಸ? 

.................................. 

 ಮೂಲ: ತಿಳಿದಿಲ್ಲ, ಇ-ಮೇಲು ರಾಶಿಯಲ್ಲಿನ ಸಂಗ್ರಹದಿಂದ ಹೆಕ್ಕಿದ್ದು.  

ಗೌಡರು ಅಂದರೆ ಯಾರು ?

ಗೌಡರು ಅಂದರೆ ಸಿನೆಮಾಗಳಲ್ಲಿ ಕೆಲವು ಕತೆಗಳಲ್ಲಿ ಚಿತ್ರಿತವಾಗಿರುವಂತೆ ಆತ ಕ್ರೂರಿ ಅಥವ ಮೂರ್ಖನೂ ಅಲ್ಲ. ಇನ್ನೂ ಹೇಳಬೇಕೆಂದರೆ ಅವನು ದಬ್ಬಾಳಿಕೆ ಮಾಡುವನೂ ಅಲ್ಲ. ಅವನು ಊರಿನ ಸಮಗ್ರ ಪರಿಪಾಟ ಪರದಾಟಗಳನ್ನು ಸಮನ್ವಯಗೊಳಿಸಿ ಊರಿಗೆ ಶಾಂತಿ ಸಮಾಧಾನ ಒದಗಿಸುವ ಒಂದು ದೈವೀಕ ಶಕ್ತಿ.

ಕನ್ನಡದ ಬಾವುಟ

’ಏರಿಸಿ ಹಾರಿಸಿ ಕನ್ನಡದ ಬಾವುಟ’ ಅಂತ ಬಿ.ಎಂ.ಶ್ರೀ ಯವರು ಹೇಳಿದ್ದು ೧೯೩೦ರಲ್ಲೋ ಏನೋ ಅಂತೆ. ಆದರೆ, ಹಳದಿ-ಕೆಂಪು ಪಟ್ಟಿಯ ಕನ್ನಡದ ಬಾವುಟ ಅವತ್ತಿನಿಂದಲೇ ಇತ್ತೇ? ಇಲ್ಲದಿದ್ದರೆ, ಈ ಬಾವುಟ ಬಳಕೆಗೆ ಬಂದಿದ್ದು ಯಾವಾಗ? ಇದರ ಹಿನ್ನಲೆ ಏನು? 

ಅರಿತವರು ಬರೆಯುವಿರಾ?

ನಾನಲ್ಲ...ಅವಳು

ಅಂದು ಅವಳ ಕಂಡಾಗ
ಮುಂಗುರುಳ ಸರಿಸಿ
ಕದ್ದು ಮುಚ್ಚಿ ಕಣ್ಣು,
ಕೆನ್ನೆಗೆ ಮುತ್ತಿಟ್ಟು, ನೀನೆ
ನನ್ನವಳು ಎಂದು ಮುದ್ದಾಡಿದ್ದ

ಅವಳ ನಗುವನು
ಕಾವ್ಯದಲಿ ವರ್ಣಿಸಿದ,
ಅವಳ ಉಬ್ಬು ತಗ್ಗುಗಳನು
ಕಾಗದದಲಿ ಗೀಚುತ್ತಾ
ಕನಸುಗಳ ಹೆಣೆದಿದ್ದ

ಸೂರ್ಯ ಮೂಡಲು ಇವನಿಗೆ
ಅವಳು ಮುಂದಿರಬೇಕು
ಕತ್ತಲಾದರೆ ಚಿಂತೆ...
ದಿನಾ ಹುಣ್ಣಿಮೆ ಯಾಕಿರಬಾರದು?

ನಿತ್ಯಸತ್ಯ ನುಡಿದರೆ ಬೇಸರವೇಕೆ?

ನಿತ್ಯಸತ್ಯ ನುಡಿದರೆ ಬೇಸರವೇಕೆ?

ಈಗಿಲ್ಲ ಯಾವಕೊರೆವ ಹೆದರಿಕೆ
ನಿಮಗೆ ಬೇಸರ ತರುವ ಭಾವ ಮನಕೆ
ನಿತ್ಯಸತ್ಯ ನುಡಿದರೆ ಬೇಸರವೇಕೆ?
ಪ್ರತಿಜೀವಿಯನುಭವವೆ ಸತ್ಯ ಲೋಕಕೆ!

ನಡೆದದ್ದೆಲ್ಲಕೆ ಎಲ್ಲೆಡೆ ನಿಜದಚ್ಚುಂಟು
ಮಡಿದ ಕತೆಗಳಲಿ ದೀರ್ಗ ನಿಘಂಟು
ಹುದುಗಿರುವುದು ಮುಕ್ಕಾಲುಪಾಲು ಗುಟ್ಟು
ಬದುಕೆಲ್ಲ ವಿಷ್ಮಯವಶದ ಬಂಟು.

ಯೋಗ ಜಯಿಸಿ ವಶಮಾಡಿಕೊಂಡು ಸಂಪೂರ್ಣ

ಆತ್ಮೀಯ ಪತ್ರ

ಆತ್ಮೀಯ ಪತ್ರ

ಬರೆದು ಸಿದ್ಧವಾಯ್ತು ಆತ್ಮೀಯ ಪತ್ರ
ತೆರೆದ ಹೃದಯದಿಂ ಚಿಮ್ಮಿದ ವಿಷಯಗೀತ,
ಮನದಿ ತುಂಬಿದೆ ಅಂದೋಳನ ವಿಚಿತ್ರ,
ಅನವದ್ಯ ಚಿಂತೆಯನುಮಾನ ನುಸುಳಿ ಹೆದರಿಸುತ!

ಮನಕಸ್ಥಿರತೆ ಸಂಶಯಕೆ ಬಾಗಿ ಪುಳಕಿ ಹೆದರಿಕೆ
ಶುಸ್ಥಿತಿಯ ವಿಷಯ ಬಗ್ಗಿ ತಳುಕಿ ಸಾದರಿಕೆ
ಲೇಖನ ವೈವಿಧ್ಯತೆ ಮನಕಾಗದೆನುವ ಚಿಂತೆ,
ಮೂಕಸಂಶಯವ್ಯಥೆ ಒಮ್ಮೆಲೆ ಕೂಡಿದ ಆತುಂಕತೆ!

ಮರುನೆನಪಿನಲಿ

ಅತಿ ಪುರಸ್ಕೃತ ಶ್ರೀಮತಿ ಅರ್ಚನಾ ಮಾನ್ಯವತಿ
ನಿಮ್ಮೂರಿನ ಕಾವ್ಯವತಿ ಸೌಜನ್ಯವತಿ ಅಚ್ಚಭಾರತಿ,
ವರುಷದಿಂದೆ ಶ್ಲಾಘನಾರ್ಹವೆಂದು ಸಲಹೆ ಮಾಡಿ
ಪ್ರಕಟಿಸಲು ಸೂಚನೆ ನೀಡಿ ಮೆಚ್ಚಿನ ನುಡಿ ಆಡಿ.
*
ಮರುನೆನಪಿನಲಿ

ದಶವರುಷಗಳ್ಹಿಂದೆ ದಡಬಡ ದಿಕ್ಹಿಡಿದು ಹೋದೆ
ವಿಶಿಷ್ಟ ವಿದೇಶಕೆ ಪರಭಾಷೆಯ ಬೀಡಿಗೆ
ಮನೆಬೀಡು ಬಿಟ್ಟು ಮಾತೃಸಂಸ್ಕೃತಿ ಮರೆತಿದೆ

ಹೃತ್ಪೂರ್ವಕ ಧನ್ಯವಾದಗಳು

ಹೃತ್ಪೂರ್ವಕ ಧನ್ಯವಾದಗಳು

ನಲುಮೆಯ ಶ್ರೀಮತಿ ಸೌಭಾಗ್ಯವತಿ ಸುಸ್ಮಿತ
ದೀರ್ಘ ಧನ್ಯವಾದಗಳ ಅರ್ಪಿಸುವೆ ನಮಿಸುತ
ಸಂತೋಷ ತುಳುಕಿತು ಒಮ್ಮೆಲೆ ನೋಡಿ ತಮ್ಮ ವಿ.ಪತ್ರ
ಉದ್ಗಮ ದುಗುಡ ಕೂಡಲೆ ಕೂಡಿ ಅಳುವಾಕ್ರಮಿಸಿ ನಿಯಂತ್ರ.
*
ಅತುಳ ವಿಶ್ವಾಸದ ನುಡಿಮಾಲೆಯ ಲೇಖನ
ತೋರಿತು ಅಮೋಘ ವೈಯಕ್ತಿಕ ಪ್ರದರ್ಶನ,
ಅನಿರೀಕ್ಷಿತ ವಿಶೇಷ ಸೌಜನ್ಯದ ಪ್ರತ್ಯಕ್ಷ