ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀವು ಕೇಳಿದಿರಿ - ೧ . ೩

*ಆಂಟನಿ ಪ್ರಧಾನಿ ಆಗೋದಾದ್ರೆ ಓಕೆ ಅಂದ್ರಂತೆ ಎಡರಂಗ !

- 'ಅಂಟಿ',ನೀ ಅಂತ ಕೇಳಿಸಿಕೊಂಡ ಜಯಕ್ಕ , ನಾ ಒಲ್ಲೆ ಅಂದ ಬಿಟ್ರಂತೆ.ಹಿ ಹೀ
++++++

*ಏನ್ ಆಣೋ ಇದು, ರಾಯಲ್ ಚಾಲೆಂಜರ್ಸ್ ಈ ಪಾಟಿ ಆಡೋಕೆ ಹತ್ಯಾರೆ?

-ದೀಪ ಆರೋ ಮುನ್ನ ಜೋರಾಗಿ ಉರಿಯುತ್ತಲ್ಲ ಹಾಗಗದಿದ್ರೆ ಸಾಕು .
++++++

*ಇಲ್ಲೊಬ್ಬಳು ನಾನೊಬ್ಬ ನಟಿ ಆಕ್ಟಿಂಗ್ ಮಾಡೋದಷ್ಟೇ ನನ್ನ ಕೆಲಸ ಅನ್ನುತಿದ್ದಾಳೆ !

‘ರೆಡ್ಡಿಮೇಷ್ಟ್ರು’ ಮತ್ತು ನಾನು

ಕ್ರಿ.ಶ.೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರಗೆ ಮಾತ್ರ ಉದ್ಯೋಗ. ನಂತರ ಕಾಲ ಕಳೆಯುವುದು ಬಹಳ ಕಷ್ಟವಾಗುತ್ತಿತ್ತು. ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉತ್ಕಟವಾದ ಆಕಾಂಕ್ಷೆ.

ಚುನಾವಣೆ

ಹದಿನೈದನೇ ಚುನಾವಣೆ
ತರುವುದೇ ಬದಲಾವಣೆ
ಅರಿಯುವರೇ ಚುನಾಯಿತರು ತಮ್ಮ ಹೊಣೆ
ಬಿಡುವರೇ ಜನರ ಹಣದ ಭಕ್ಷಣೆ
ಮಾಡುವರೇ ಆಡಳಿತದ ನಿರ್ವಹಣೆ
ಸಿಗುವುದೇ ಜನರಿಗೆ ರಕ್ಷಣೆ
ತಪ್ಪುವುದೇ ಬಡವರ ಬವಣೆ
-amg

ಸದಾಸಂ ಬಗೆಗೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಸದಾಸಂ ನನಗೆ ಊರುಗೋಲು. ಹದಿನೇಳು ವರ್ಷಗಳ ಹಿಂದೆ ಹಾರು ಯಂತ್ರದ ಅಪಘಾತವೊಂದರಲ್ಲಿ ಸಿಲುಕಿ ಸೊಂಟ ಪುಡಿಯಾದ ಕಾರಣ ಓಡಾಟಕ್ಕೆ ಕಷ್ಟವಾಗುತಿತ್ತು. ಮಳೆಗಾಲದಲ್ಲಂತೂ ತೋಟಕ್ಕೆ ಹೋಗಲಾರದೆ ಪೂರ್ತಿ ಸೋತು ಹೋಗುತ್ತಿದ್ದೆ.

ಹೀಗೇಕಾಯಿತು?! (ಬೇತಾಳ ಕಥೆ)

ಛಲ ಬಿಡದ ತ್ರಿವಿಕ್ರಮನು ’ಚಂದಮಾಮ’ ಸಂಪಾದಕರ ಆಣತಿಯಂತೆ ಮತ್ತೆ ಮರದ ಬಳಿಬಂದು ಮರದಲ್ಲಿದ್ದ ಶವವನ್ನು ಹೆಗಲಿಗೇರಿಸಿಕೊಂಡು ಮುನ್ನಡೆದನು. ಶವದಲ್ಲಿದ್ದ ಬೇತಾಳವು, ’ಬೆನ್ನು ಬಿಡದ ಬೇತಾಳ’ ಎಂಬ ಗಾದೆಯಂತೆ ಯಥಾಪ್ರಕಾರ ತ್ರಿವಿಕ್ರಮನೊಡನೆ ಮಾತಿಗೆ ಮೊದಲಿಟ್ಟಿತು.

ನಿಗೂಢವಾಗೇ ಇರಲು ಬಿಡಿ!!

ಜೀವನ ಸು೦ದರವಾದದ್ದು. ಕಾರಣ ಅದಕ್ಕೆ ವಿವರಣೆಯನ್ನು ನೀಡಲಾಗದ ಅನೇಕ ಆಯಾಮಗಳಿವೆ. ಅದೇ ಅದರ ಶ್ರೀಮ೦ತಿಕೆ. ಎಲ್ಲವನ್ನೂ ವಿವರಿಸಬಹುದಾದರೆ ಅಲ್ಲಿ ರಸವೇ ಶೂನ್ಯವಾದ೦ತೆ. ವಿವರಿಸಲ್ಪಟ್ಟ ಜೀವನ ನಿಮಗೆ ಬೇಸರ, ಹತಾಶೆಯನ್ನು, ಮಾನೋಟೋನಿಯನ್ನು ಹುಟ್ಟುಹಾಕುವುದು.

ಹಾಸ್ಯ ೨

ಇನ್ಸ್ಪ್ಟೆಕ್ಟರ್: ಲೋ ಕರಿಯಪ್ಪ, ಯಾರೋ ಅದು ಒಳಗೆ ಹಾಕಿದೀಯ?
ಕಾ.ಕ: ಅದೂ, ಅನುಮಾನದ ಮೇಲೆ ಅರೆಷ್ಟ್ ಮಾಡೀನಿ ಸಾ...
ಇನ್ಸ್ಪ್ಟೆಕ್ಟರ್: ಏನೋ ನಿನ್ನ ಅನುಮಾನ?
ಕಾ.ಕ: ಅವ್ನು ಮಾಮೂಲು ಕೊಡ್ತಾನೋ ಇಲ್ಲ್ವೋ ಅನ್ನೋದೇ ಅನುಮಾನ!!