ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಲ್ಲ ನಿನಗೊ೦ದು ಚೆ೦ದದ ಶುಭ ಬೆಳುಗು...

ಚೆ೦ದದ ಬೆಳುಗೊ೦ದು ನಿನಗಾಗಿ ಬ೦ದಿದೆ ಇನಿಯ!
ಅಪ್ಪಿ-ತಬ್ಬಿಕೊ೦ಡು ಆದರಿಸು ಅದನು!
ಒಲವಿನ ಸಹಸ್ರ ಬಾಹುಗಳಲಿ!!!

ಸಾವಿರ ಬಣ್ಣಗಳ ಸವಿ ಕನಸುಗಳು ನೆನಸಾಗುವುದು!
ಹೊಳೆಯುವ ಕ೦ಗಳ ಮಿ೦ಚು ಹೆಚ್ಚಾಗುವುದು!
ಮನದು೦ಬಿದ ಖುಶಿ ಮ೦ದಹಾಸವಾಗಿ ಹರಿಯುವುದು!

ನಿನ್ನ ಕ೦ಡ ಕ್ಷಣ, ಕ೦ಡವರ ಮೊಗದಲು ಕಾ೦ತಿ ಹೊಮ್ಮುವುದು!
ಎಲ್ಲೋ ಕಳೆದುಹೋಗಿದ್ದ ಕಣ್ಣ ಮಿ೦ಚು,

ಮುಕ್ತ ತ೦ತ್ರಾ೦ಶದಿ೦ದ ಅಧಿಕ ಉಪಲಬ್ಧತೆಯ ಗುಚ್ಛ

 ನಿರ೦ತರ ಸೇವೆಗಳನ್ನು (ಉದಾ:ಬ್ಯಾ೦ಕಿ೦ಗ್,ಬ್ಲಾಗಿ೦ಗ್,ವೆಬ್,ಇತರೆ) ಒದಗಿಸಲು ಅಧಿಕ ಉಪಲಬ್ಧತೆಯ ಗುಚ್ಛದ ಅಳವಡಿಕೆ ಗಣಕ ತ೦ತ್ರಜ್ಞಾನದಲ್ಲಿ ಬಹು ಮುಖ್ಯವಾಗಿ ಉಪಯೋಗಿಸಲ್ಪಡುವ ಒ೦ದು ವಿಧಾನ.

ವಾರಾಂತ್ಯದಲ್ಲಿ ಕೇಳಿದ ಸಂಗೀತ ಕಚೇರಿ - ೨

ಏಪ್ರಿಲ್ ೨೬. ೨೦೦೯ ಭಾನುವಾರದಂದು ಕೋಟೆ ಮೈದಾನದಲ್ಲಿ ರಂಜನಿ-ಗಾಯತ್ರಿ ಸಹೋದರಿಯರ ಸಂಗೀತ ಕಾರ್ಯಕ್ರಮವಿತ್ತು. ಅಪಾರ ಜನಸ್ತೋಮ ಸೇರಿತ್ತು. ಮತ್ತೊಂದು ಉತ್ತಮವಾದ

ಕಚೇರಿ ಕೇಳುವ ಸೌಭಾಗ್ಯ ನನ್ನದಾಗಿತ್ತು

೧) ಎವ್ವರಿಬೋದ - ಅಭೋಗಿ- ಪಟ್ಣಂ ಸುಬ್ರಮಣ್ಯ ಐಯ್ಯರ್ - ಆದಿ

೨) ಶ್ರೀ ಸರಸ್ವತಿ ನಮೋಸ್ತುತೆ - ಆರಭಿ - ಮುತ್ತುಸ್ವಾಮಿ ದೀಕ್ಷಿತರು - ರೂಪಕ

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ..

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ
ಹಾಳಾಗುವೆ ನನ್ನ೦ತೆ, ನಾ ಕೇಳಿ ಕೆಟ್ಟ ನಿನ್ನ ಮಾತಿನ೦ತೆ

ನೆನಪಿದಯೆ ನಿನಗೆ, ಬಾಲ್ಯದಲಿ ನಾ ನಿನ್ನ ಮಾತ ಕೇಳಿದ್ದು,
ನೀ ನನ್ನ ಆಟದೆ ಮೈಯ ಮರೆಸಿದ್ದು, ಆಡುತಾಡುತ ನಾ ಗುರಿಯ ಮರೆತಿದ್ದು,
ಅರಿತು ಏಳುವ ಮುನ್ನವೇ ನನ್ನ ಸು೦ದರ ಬಾಲ್ಯವ ಕಳೆದು ಕೊ೦ಡಿದ್ದು,

ಬಾಲ್ಯ ಬಲಿಯದೆ, ಬುದ್ಧಿ ಬೆಳೆಯದೆ ಮತ್ತೆ ನಾ ಕೇಳೆ ನಿನ್ನ ಮಾತು

ನಾನು ಮತ್ತು ನನ್ನಮ್ಮ೦ದಿರು

ತು೦ಬಾ ಹಿ೦ಸೆ ಅನ್ಸುತ್ತೆ.ಇದ್ದ್ದಕ್ಕಿದ್ದ೦ತೆ ನಾನು ಸಾಕಿದ ಮಗ ಅ೦ತ ಗೊತ್ತಾದರೆ ,ಅದೂ ನನ್ನ ಹೆತ್ತಮ್ಮ ನನ್ನ ಕಣ್ಣೆದುರಿಗೇ ಇದ್ರೆ ಇನ್ನೂ ಹಿ೦ಸೆ ಆಗುತ್ತೆ
ಹೆತ್ತಮ್ಮನ್ನ ದೊಡ್ಡಮ್ಮಾ೦ತ ಕರೀತಾ, ಚಿಕ್ಕಮ್ಮ ಆಗಬೇಕಿದ್ದವಳನ್ನ ಅಮ್ಮಾ ಕರೀತಾ, ಅಯ್ಯೋ ! ಇದೊ೦ದು ಥರ ನರಕ ಅನ್ನಿಸ್ತಿದೆ.ನನ್ನನ್ನ ಇಬ್ರೂ ಪ್ರೀತಿಸ್ತಾರೆ

ಅರ್ಯಭಟ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ನೀವು ಬನ್ನಿ!

ಸಂಪದಿಗರೆ!

ಆರ್ಯಭಟ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲುಗೊಳ್ಳುವಂತೆ ಆಹ್ವಾನವನ್ನು ನೀಡುತ್ತಿದ್ದೇನೆ.

ದಿನಾಂಕ: ೨೯.೦೪.೦೯

ಸ್ಥಳ:     ರವೀಂದ್ರ ಕಲಾಕ್ಷೇತ್ರ

ಸಮಯ:  ಸಂಜೆ ೫.೦೦-೬.೩೦: ಸಾಂಸ್ಕೃತಿಕ ಕಾರ್ಯಕ್ರಮಗಳು

          ಸಂಜೆ ೬.೩೦ ರಿಂದ: ಪ್ರಶಸ್ತಿ ವಿತರಣಾ ಸಮಾರಂಭ.

ಮದರಂಗಿ ಹಚ್ಚಿಸಿಕೊಳುತಿಹೆನೋ, ನಲ್ಲ...

ಹಚ್ಚಿಸಿಕೊಳುತಿಹೆನೋ
ಮದರಂಗಿ, ನಲ್ಲ...
ಚಿತ್ತಾರ ಹೊತ್ತ
ಮದನಿಕೆ ನಾನೀಗ...
ಹೆಚ್ಚಿದೆ ಎನ್ನ
ಹೃದಯ ಮೃದಂಗದಾ ಬಡಿತ...
ನಿನ್ನೊಲವದಷ್ಟೆಂದು
ತಿಳಿಯುವಾ ತುಡಿತ...

--ಶ್ರೀ

[ಮದರಂಗಿ ಒಲವಿನ ಮಾಪಕ ;) ಕೈಗೆ ಹಾಕಿದ ಮದರಂಗಿ ಬಣ್ಣ ದಟ್ಟವಾಗಿ ಮೂಡಿದಷ್ಟು, ಒಲವು ಹೆಚ್ಚು ಎಂಬ ನಂಬಿಕೆ]

‘ಟೂರಿಂಗ್ ಟಾಕೀಸ್’ : ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ

ಸಿನೆಮಾ ನೋಡಲು ಬೇಕಾಗಿರುವ ನಮ್ರ ತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು
ಹೇಳುತ್ತಾ ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ
ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗಿಸಲು, ಸಿನೆಮಾ ವ್ಯಾಕರಣದ
ಅಕ್ಷರಾಭ್ಯಾಸಕ್ಕಾಗಿ- ಒಂದು ಪಠ್ಯಕ್ರಮದ  ಶಿಬಿರವೊಂದನ್ನು ಸಂವಾದ ಡಾಟ್ ಕಾಂ ಆಯೋಜಿಸಿದೆ.

‘ಟೂರಿಂಗ್ ಟಾಕೀಸ್’ : ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ(೫೦ ಜನರಿಗೆ ಮಾತ್ರ ಪ್ರವೇಶ)

header-banner
‘ಟೂರಿಂಗ್ ಟಾಕೀಸ್’ : ಒಂದೇ ಸಿನಿಮಾ ಸುತ್ತ…!
ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ

ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ.

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್....

ಮೆಹಂದಿ ಸೂಕ್ ಜಾತೀ ಹೈ ರಂಗ್ ದೇನೇ ಕೆ ಬಾದ್|
ಮೊಹಬ್ಬತ್ ಯಾದ್ ಆತೀ ಹೈ ಪ್ಯಾರ್ ಬಿಚಡ್ ಜಾನೇ ಕೆ ಬಾದ್||

ಮದರಂಗಿ/ಗೋರಂಟಿ/ಗೋರಿಂಟಾಕು/ಹೆನ್ನ/ಮೆಹಂದಿ/ಮರುದ್ವಾನ ಎಂಬ ನಾನಾ ಹೆಸರನ್ನು ಹೊಂದಿರುವ ಈ ಗಿಡದ ಸಸ್ಯಶಾತ್ರೀಯ ನಾಮಧೇಯ ಲಾಸೋನಿಯ ಇನೆರ್ಮಿಸ್.