ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಲ್ಮುರಿಹಾಕು

ಹೆದರ ಬೇಡಿ. ನಾನು ಯಾವುದೇ ಇಲೆಕ್ಷನ್ ಭಾಷಣ ಮಾಡುತ್ತಿಲ್ಲ.

ಇವತ್ತು ಐಪಿಲ್ ಕ್ರಿಕೆಟ್ ನೋಡುತ್ತಿದ್ದಾಗ ಕೇಳಿಸಿದ ಕನ್ನಡ ಇದು.

ಸಂಧರ್ಭ : ಬೆಂಗಳೂರಿನ ರಾಯಲ್ ಚ್ಯಾಲ್ಂಜರ್ಸ್ ಹಾಗು ರಾಜಾಸ್ಥಾನ್ ರಾಯಲ್ಸ್ ನಡುವಿನ ಪಂದ್ಯ.
ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
ಅನಿಲ್ ಕುಂಬ್ಳೆ ಚೆಂಡೆಸೆಯುತ್ತಿದ್ದಾರೆ.

ಎವರೆಸ್ಟ್-ಆತನೆಂದು ಆ ಪರ್ವತ ನೋಡಿರಲಿಲ್ಲ.

'ಪ್ರಪಂಚದ ಎತ್ತರವಾದ ಪರ್ವತ ಎವರೆಸ್ಟ್. ಸರ್ ಜಾರ್ಜ್ ಎವರೆಸ್ಟ್ ಮೊದಲಬಾರಿಗೆ ಅದರ ಎತ್ತರ ಕಂಡುಹಿಡಿದ. ಆದ್ದರಿಂದ ಅದಕ್ಕೆ ಅವನ ಹೆಸರೇ ಇಡಲಾಗಿದೆ'-ಹೀಗೆಂದು ನಾವು ಓದಿದ್ದೇವೆ, ಕೇಳಿದ್ದೇವೆ. ಆದರೆ ನಿಜ ನಿಮಗೆ ಗೊತ್ತೇ?

ಸರ್ ಜಾರ್ಜ್ ಎವರೆಸ್ಟ್ ಎಂದೂ ಆ ಪರ್ವತವನ್ನು ಕಣ್ಣಾರೆ ನೋಡಿರಲಿಲ್ಲ.

ಯಾವುದೀ ಅಣಬೆ?

ಪಕ್ಕದ ಚಿತ್ರದಲ್ಲಿರುವುದು ಅಣಬೆ ಜಾತಿಗೆ ಸೇರಿದ ಸಸ್ಯ ಎಂಬುದು ನನ್ನ ಭಾವನೆ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಇದು ಸಣ್ಣ ಗೋಲಿಯ ಗಾತ್ರದಿಂದ ಸಾಮಾನ್ಯ ತಂಬಿಗೆಯ ಗಾತ್ರದ ವರೆಗೆ ಬೆಳೆಯುತ್ತದೆ. ಇದರ ವಿಶೇಷತೆ ಎಂದರೆ ಇದು ಅಕೇಶಿಯಾ ಮರಗಳು ಇರುವ ಅಂದರೆ ಅವುಗಳ ದರಕು (ಒಣ ಎಲೆಗಳು) ಉದುರುವ ಪರಿಸರದಲ್ಲಿ ಮಾತ್ರಾ ಕಂಡುಬರುತ್ತಿದೆ.

ಭಾಷೆ!

ಸಖೀ,
ಆತ ವೈದ್ಯ,
ನೋಯುತಿರುವ
ನನ್ನ ಹೃದಯವನು
ಪರೀಕ್ಷಿಸುವ
ಆತನಿಗೆ,
ಹೃದಯದ
ಬಡಿತಗಳು
ಗಣನೆಗೆ
ಸಿಲುಕುವವಾದರೂ,
ಮಿಡಿತದ
ಅನುಭವ
ಆಗುವುದೇ
ಇಲ್ಲ;
ರಕ್ತದ
ಒತ್ತಡವೆಷ್ಟೆಂದು
ಆತ ಅರಿವನಾದರೂ,
ನನ್ನ ಹೃದಯದೊಳು
ಬಚ್ಚಿಟ್ಟುಕೊಂಡಿರುವ
ನಿನ್ನ ಪ್ರೀತಿಯ
ಒತ್ತಡವನು
ಆತನಿಂದ
ಅರಿಯಲಾಗುವುದೇ
ಇಲ್ಲ;
ಈ ಹೃದಯದ
ಕಾರ್ಯಶೈಲಿಯನು
ಅರಿವನಾದರೂ,

ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದ್ದೀರಾ?

ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನೀವು ಕಾಣುವ ಮೊದಲ ಸೂಚನೆ "Dont Touch' ಆದರೆ ಯುರೋಪಿನ ದೇಶಗಳ ಮ್ಯೂಸಿಯಂಗಳಲ್ಲಿ "Do It Yourself' ಎಂದಿರುತ್ತದೆ. ಆದರೆ ನಮ್ಮಲ್ಲೂ ಅಂಥದ್ದೇ ಒಂದು ಮ್ಯೂಸಿಯಂ ಇದೆ ಎಂದು ನನಗೆ ಗೊತ್ತಾದದ್ದು ಮೊನ್ನೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಲೇ.

ನಮ್ಮ ನಿಮ್ಮ ಜನಪ್ರತಿನಿಧಿಗಳು....

ಹ... ಲೋಕಸಭಾ ಚುನಾವಾಣೆ ಇನ್ನೂ ಕೆಲವೇ ದಿನಗಳಲ್ಲಿ ನಮ್ಮ ಎದುರಿಗೆ ಬರಲಿದೆ... ಮೊದಲ ಹಂತ 23ನೇ ಎಪ್ರಿಲ್ ಮತ್ತು ಎರಡನೆ ಮತ್ತು ಕೊನೆಯ ಹಂತ 30ನೇ ಎಪ್ರಿಲ್ 2009....

ಇನ್ನೊಂದು ವಿಷಯ... ನಿಮಗೆ ಗೊತ್ತೆ ನಿಮ್ಮ ಲೋಕಾಸಭಾ ವ್ಯಾಪ್ತಿಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಒಟ್ಟು ಎಷ್ಟು ಜನ ಚುನಾವಣೆಗೆ ನಿಂತಿದ್ದಾರಂತಾ???

ಸೆವೆನ್ ಯಿಯೆರ್ಸ್ ಇನ್ ಟಿಬೆಟ್

ನೆನ್ನೆ ರಾತ್ರಿ Seven Years in Tibet ಎಂಬ ನಿನೆಮಾ ನೋಡಿದೆ. 

               ಹಿಮಾಲಯದಲ್ಲಿರುವ "ನಂಗಾ ಪರ್ವತ್" ಎಂಬ ಅತ್ಯಂತ ಕಶ್ಟಕರವಾದ ಪರ್ವತವನ್ನು ಹತ್ತಿಳಿಯಿಳಲು, ೧೯೩೯ ರಲ್ಲಿ ಆಸ್ಟ್ರಿಯಾದಿಂದ ಹೊರಟ ಪರ್ವತಾರೋಹಿಗಳ ತಂಡವನ್ನು ಬೀಳ್ಕೊಡಲು ರೈಲು ನಿಲ್ದಾಣದಲ್ಲಿದಲ್ಲಿ ಹಬ್ಬದ ವಾತಾವರಣವಿರುತ್ತದೆ. "ನಂಗಾ ಪರ್ವತ್" ಅನ್ನು ಹತ್ತಲು ಹೋದ ಬಹಳಶ್ಟು ಜರ್ಮನ್ನರು, ಕಳೆದು/ಸತ್ತು, ಕೆಲವರು ಬದುಕುಳಿದು ಬಂದಿರುತ್ತಾರೆ. ಆದ್ರೆ ಯಾರೂ ತುದಿ ಮುಟ್ಟಿರುವುದಿಲ್ಲ. ಇದರಿಂದ "ನಂಗಾ ಪರ್ವತ್" ಹತ್ತಿಳಿಯಿವುದು ಜರ್ಮನ್ನರಿಗೆ ಪ್ರತಿಶ್ಟೆಯ ವಿಶಯವಾಗಿರುತ್ತದೆ. ಈ ಸಲ ಹೋಗುವ ತಂಡದ ಮೇಲೆ ಸೋಶಲಿಸ್ಟ್ ಪಾರ್ಟಿಗೆ ಎಲ್ಲಿಲ್ಲದ ಭರವಸೆ. ಕಾರಣ, ಓಲಂಪಿಕ್ ಗಳಲ್ಲಿ ಮೆಡಲುಗಳನ್ನು ಗೆದ್ದ "ಹೆಯಿನ್-ರಿಚ್ ಹ್ಯಾರರ್(ಹೆನ್ರಿ)" ಎಂಬ ಪರ್ವತಾರೋಹಿ, ಈ ಸಲ ತಂಡದಲ್ಲಿರುತ್ತಾನೆ. ತಂಡದ ನಾಯಕನ ಹೆಸರು, ಪೀಟರ್.

         ಹೆನ್ರಿ ಸ್ವಭಾವತ ಒರಟ, ತಾನು ಮಾಡಿದ್ದೇ ಸರಿ ಎನ್ನುವವ. ಬಸುರಿ ಹೆಂಡತಿ ಬೇಡವೆಂದರೂ, ಹಿಮಾಲಯಕ್ಕೆ ಹೊರಟಿರುತ್ತಾನೆ.

ಬಂಧನ!

ಸಖೀ,
ಸ್ವಚ್ಛಂದ ಬಾನಿನಲ್ಲಿ
ಕಾಡೆಂಬ
ತನ್ನ ನಾಡಿನಲ್ಲಿ
ಸ್ವತಂತ್ರವಾಗಿ
ಹಾರಾಡುತ್ತಿರುವ
ಗಿಳಿಯನ್ನು ತಂದು
ಪಂಜರದಲ್ಲಿ ಕೂಡಿಟ್ಟು
ನಮ್ಮ ಭಾಷೆಯನ್ನು
ಅದಕ್ಕೂ ಕಲಿಸಿದರೆ
ಸೊಗಸಾದ ತಿನಿಸುಗಳ
ತಿನ್ನಿಸಿದರೆ
ಬಂಧನದ
ಅಸಹಾಯಕತೆಯಿಂದ
ತಿನಿಸುಗಳ ಆಸೆಯಿಂದ
ನಾವಾಡಿದಂತೆ
ಅದು ಆಡಬಹುದು
ನಮ್ಮ ಮನಕೆ
ತನ್ನ ಆಟಗಳಿಂದ
ಮುದ ನೀಡಬಹುದು
ಆದರೆ
ಒಂದಲ್ಲ ಒಂದು ದಿನ