ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹೆಗ್ಗಣಗಳು ಹಾವುಗಳು ಕುರಿಗಳು

ಆತ ಭಾರತದ ಪ್ರಖ್ಯಾತ ಹೆಗ್ಗಣ ಇಲಿ ನಿರ್ಮೂಲನ ಕಂಪನಿಯ ಮೇಲಾಧಿಕಾರಿಯಾಗಿ ನೇಮಕಗೊಂಡ.ಅದು ಕೇಂದ್ರ ಸರಕಾರದ ಅಧೀನದ ಕಂಪನಿ
ಅವನಿಗೋ ಎಲ್ಲಾ ಹೆಗ್ಗಣ ಇಲಿಗಳನ್ನೂ ಹೇಳ ಹೆಸರಿಲ್ಲದಂತೆ ಮಾಡಬೇಕೆಂಬುದೇ ಮಹದಾಸೆ.ಸರಕಾರದಿಂದ ಸುತ್ತೋಲೆ ಬಂದಿತ್ತು

ಪರೀಕ್ಷೆ

ಸಖೀ,
ರಾಮಾಯಣದಲಿ,
ವನವಾಸ ಮಾಡಬೇಕಾಗಿ
ಬಂದುದು ಸಾಧ್ವಿ ಸೀತೆಗೆ;
ಕ್ರೂರಿ ಮಂಥರೆಗೂ ಅಲ್ಲ,
ದುಷ್ಟೆ ಕೈಕಯಿಗೂ ಅಲ್ಲ.

ಮಹಾಭಾರತದಲಿ ಕಷ್ಟವನುಂಡವರು,
ಕೃಷ್ಣನ ಸಖರಾದ ಪಾಂಡವರು;
ಧರ್ಮ ಭ್ರಷ್ಟರಾದ ಕೌರವರಲ್ಲ.

ಅಂದು ಸತ್ಯವಾದಿ ಹರಿಶ್ಚಂದ್ರನಿಗೂ
ಬಂದಿತ್ತು ಕೇಡುಗಾಲ,
ಆಗಿದ್ದ, ಆತನೂ
ಸ್ಮಶಾನದಲಿ ದ್ವಾರಪಾಲ.

ರಾಮನ ಪಾದ ಸ್ಪರ್ಶಕ್ಕಾಗಿ

ಹಂಪಿಯ ಕೆಲವು ಚಿತ್ರಗಳು

ಸಂಪದಿಗರಿಗೆಲ್ಲಾ ನಮಸ್ಕಾರ ಐತಿಹಾಸಿಕ ಸ್ಥಳವಾದ ಹಂಪಿಯ ಕೆಲವು ಚಿತ್ರಗಳು ಇವು. ಕೆಲವು ಚಿತ್ರಗಳ ಬಗ್ಗೆ ಮಾಹಿತಿ ಇಲ್ಲ ಕಾರಣ ಮರೆವು  :(  ಅಂದಹಾಗೆ ನಿಮ್ಮ ಹತ್ರ ಇದರ ಬಗ್ಗೆ ಮಾಹಿತಿ ಇದ್ರೆ ದಯವಿಟ್ಟು ಹಂಚಿಕೊಳ್ಳೀ......

1.ವಿರುಪಾಕ್ಷ ದೇವಾಲಯ

 

ಸೂರ್ಯ

ಇದು ಸೂರ್ಯನ ಮೇಲಿನ ನನ್ನ ಅಪಾರ ಆಸಕ್ತಿಯ ತೊರ್ಪಡಿಕೆಗಾಗಿ ಬರೆದ ಸಾಲುಗಳು.

ಸೂರ್ಯ

 

ಮೂಡಣದಿ ಹುಟ್ಟಿ

ಕತ್ತಲೆಯ ಮೆಟ್ಟಿ

ತಾವರೆಗಳ ಅರಳಿಸುತ

ಬರುವನಾ ಸೂರ್ಯ.

 

ಮನಸಿನಾ ಕನಸಿನಾ

ರಾತ್ರಿಯನು ಕರಗಿಸುತ

ಭರವಸೆಯ ಹೊಂಗಿರಣವ

ತರುವನಾ ಸೂರ್ಯ.

 

ಭೂಮಿಯಾ ಒಡಲಿಗೆ

ರೈತನಾ ದುಡಿಮೆಗೆ

ಶಕ್ತಿಯಾ ನೀಡುತ್ತ

ಇರುವನಾ ಸೂರ್ಯ.

 

ಸಾಧನೆಗೆ ಸ್ಫೂರ್ತಿ

ಚಿಂತನೆಗೆ ಭರ್ತಿ

ಸರಕನ್ನು ನೀಡುತ್ತ

ಸರಿವನಾ ಸೂರ್ಯ.

 

ಪಡುವಣಕೆ ಸರಿಯುತ್ತ

ಮತ್ತೆ ಕನಸನ್ನುಹೊತ್ತಿಸುತ್ತ

ಚಂದ್ರ ತಾರೆಯರ ಕೊಡುಗೆ

ನೀಡಿ ಹೋಗುವನಾತ

ಬದುಕಲ್ಲಿ ಮುನ್ನಡೆಯಲು ಒಂದು ಪ್ರೇರಣೆ

 

 

ಈಗಿನ-ಇಂದಿನ ಜಂಜಾಟದ, ಗಡಿಬಿಡಿ, ಹಡಾವುಡಿಯ ಬದುಕು, ಸಂಬಂದಿಕರ, ಸ್ನೇಹಿತರ, ಅಕ-ಪಕ್ಕದವರ, ಅವರ -ಇವರ ಹೀಗೆ ಎಲ್ಲರ ಕಥೆ ಕೇಳಿಯೋ ನೋಡಿಯೋ, ಮತ್ತು ಲೋಕದ ಹಿಂಸೆ, ಬ್ರಸ್ತಾಚಾರ ,ಟ್ರಾಫಿಕ್ ಜಾಮ್ ಹೀಗೆ ನೂರೆಂಟು ಗೊಂದಲ ಗೂಡುಗಳು ಮತ್ತು ವಿಷಯಗಳ ನಡುವೆ ಬದುಕುತ್ತಿರುವ ನಮಗೆ ಕೆಲವೊಂದು ಸಾರಿ ಈ ಬದುಕೇ ಸಾಕಾಗಿ ಬಿಟ್ಟಿದೆ, ನಮ್ಮತನಕ್ಕೆ ಬೆಲೆಯಿಲ್ಲ, ಸತ್ಯ ನ್ಯಾಯ ನೀತಿ ಧರ್ಮ ಅಳವಿಗೆ ಬಂದುಬಿಟ್ಟಿದೆ ಅಂದುಕೊಂದು ರೋಸಿಹೊಗಿದ್ದು ಇರುತ್ತದಲ್ಲವೆ?

ಕಾದಿರುವವಳ ಪ್ರಶ್ನೆ...!!!

ನಾನು,
ಅಹಲ್ಯೆಯಲ್ಲ, ಆದರೂ,
ಮೈಲಿಗಲ್ಲಿಗೂ ಕಡೆಯಾಗಿ ನಿನ್ನ
ಹಾದಿಯಲಿ ನಿಂತಿರುವೆ ನಾನು,
ಬರೇ ನಿನ್ನ ನಿರೀಕ್ಷೆ,
ದಿನವೂ ನನಗೆ;

ನಾನು,
ಶಬರಿಯಲ್ಲ, ಆದರೂ,
ಹೂವಿಗಿಂತಲೂ ಕೋಮಲವಾದ
ನನ್ನ ಹೃದಯವನು
ನಿನಗಾಗಿ ಕಾದಿರಿಸಿರುವೆ,
ಹಣ್ಣುಗಳಿಗಿಂತಲೂ ಸವಿಯಾದ
ನನ್ನ ಸ್ವಪ್ನಗಳನೆಲ್ಲಾ
ನಿನಗಾಗಿ ಉಳಿಸಿರುವೆ;

ನಾನು,
ಸೀತೆಯಲ್ಲ, ಆದರೂ,
ಈ ಸಮಾಜದ

ಪ್ರೇಮಾಂತರಂಗ!!! (ಸಣ್ಣ ಕಥೆ)

ನನ್ನ ಕಥೆ "ಪ್ರೇಮಾಂತರಂಗ" ಓದಲು ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ..................

http://www.sampada.net/article/18878

ಕಥೆಯನ್ನು ಲೇಖನದಲ್ಲಿ ಹಾಕಿದ್ದೇನೆ.
~ಮೀನಾ