ಅಕ್ಶರಣಾಂ ಅಕಾರೋಸ್ಮಿ...
"ಅಕ್ಷರಣಾಂ ಅಕಾರೋಸ್ಮಿ..." ಅನ್ನೊ ಭಗವದ್ಗೀತೆಯ ವಚನಕ್ಕೂ ಮತ್ತು ತಿರುಕ್ಕುರಳ್ ಮೊದಲನೇ ವಚನಕ್ಕೂ ಸಂಭಂದವಿದೆಯೇ?
"ಅಗರ ಮುದಲ ಎೞುತ್ತೆಲ್ಲಾಮ್, ಆದಿ ಬಗವನ್ ಮುದ’ರ್ರೆ ಉಲಗು"... (ತಿರುಕ್ಕು'ರಳ್)
ಅಗರ=ಅ-ಕಾರ ಮುದಲ=ಮೊದಲು ಎೞುತ್ತೆಲ್ಲಾಮ್=ಅಕ್ಷರದಲ್ಲೆಲ್ಲಾ ಆದಿ=ಆದಿ ಬಗವನ್=ಬಗವಂತ ಮುದ’ರ್ರೇ=ಮೊದಲಿಗ ಉಲಗು=ಲೋಕ(ಕ್ಕೆ).
- Read more about ಅಕ್ಶರಣಾಂ ಅಕಾರೋಸ್ಮಿ...
- 3 comments
- Log in or register to post comments