ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪಾಪವೆಂದರೇನು?

ಪಾಪವೆಂದರೇನು?

ಜಿ.ಪಿ. ರಾಜರತ್ನಂರ ಯಾವುದೋ ಒಂದು ಹಳೆಯ ಹೊತ್ತಿಗೆ ಯೊಂದರಲ್ಲಿನ ಯಾವುದೋ ಬರಹದಲ್ಲಿ ಓದಿದ ನೆನಪು: "ಯಾವ ಕೆಲಸ ಮಾಡುವುದರಿಂದ ಮುಂದೊಮ್ಮೆ ನಮಗೆ ಪಶ್ಚಾತ್ತಾಪ ವಾಗಬಹುದೋ ಅದುವೇ ಪಾಪ." Sin is any act which might make you repent later.

ಪೊಸತೇಡಿನ ನಲಿವಾರೈಕೆಗಳ್..

ಸಿಹಿ ಇರಲಿ, ಕಹಿ ಇರಲಿ ಸವಿಯೋ ಮನಸಿರಲಿ,
ಬೇವಾದರೇನು ಬಾಳು ಬರಡಾಗದಿರಲಿ,
ಬೆಲ್ಲವಾದೊಡೇನ್ ಸಿಹಿಗೊಂದು ಎಲ್ಲೆಯಿರಲಿ,
ನಲಿವೆಂದೂ ತಾ ನೋವಿನ ಗೆಲುವಾಗಿರಲಿ.

ಗೆಳೆಯರೆಲ್ಲರಿಗೂ ಪೊಸತೇಡಿನ ನಲಿವಾರೈಕೆಗಳ್..
ಜೀವನ ಹಾಲ್ಜೇನಿನಂತಾಗಲಿ, ಬದುಕು ಬಂಗಾರವಾಗಲಿ..

ಇಸ್ಲಾಂ ಏಕೆ ಬಡ್ಡಿ ವ್ಯವಹಾರವನ್ನು ನಿಷೇದಿಸಿದೆ?

ನನ್ನ ನೆಚ್ಚಿನ ಸಂಪದಿಗ ವಿಕಟಕವಿಯವರ ಇತ್ತೀಚಿನ ಕವನದ ಒಂದು ಸಾಲು ("ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ| ಮುಳುಗಿ ಹೋಯಿತು ಎಲ್ಲ ಹಣ") ನನಗೆ ಇಸ್ಲಾಂ ಧರ್ಮದಲ್ಲಿನ ಬಡ್ಡಿಹಣದ ಬಗೆಗಿನ ಕಟ್ಟಳೆಯನ್ನು ನೆನಪಿಸಿತು.

ಪವಿತ್ರ ಖುರಾನ್ ಬಡ್ಡಿ ವ್ಯವಹಾರವನ್ನು ನಿಷೇಧಿಸಿದೆ.

ಬಿಎಸ್ಸೆನ್ನೆಲ್ ಕಾರ್ಯವೈಖರಿ

ಬಿಎಸ್ಸೆನ್ನೆಲ್ ಕೆಲಸ/ಕಾರ್ಯದ ಬಗ್ಗೆ ನಾನಂತೂ ಇದುವರೆಗೆ ಯಾವುದೇ ಒಳ್ಳೆಯ ಮಾತು ಕೇಳಿಲ್ಲ.. ನನ್ನ ಸ್ವಂತ ಅನುಭವಗಳೂ ಇದಕ್ಕೆ ಹೊರತಲ್ಲ..

ಘಟನೆ-1:

ಬಂಜೆತನ

ಬಂಜೆತನ ಹೆಣ್ಣಿನ ಬದುಕಿನಲ್ಲಿ ಮಾನಸಿಕ ವೇದನೆಯನ್ನು ಮೂಡಿಸುವಂತದ್ದಾಗಿದೆ. ಕುಟುಂಬಗಳಲ್ಲಿ, ಸಭೆ - ಸಮಾರಂಭಗಳಲ್ಲಿ, ಶುಭ ಕಾರ್ಯಗಳಲ್ಲಿ, ಸಾಮಾಜಿಕವಾಗಿ ಅತ್ಯಂತ ಕೀಳಾಗಿ ಮನನೋಯಿಸುವ ಬಾಹ್ಯಾಂತರಿಕ ಚಿತ್ರಣಗಳನ್ನು ಆಂದಿನಿಂದ ಇಂದಿನವರೆಗೂ ಕಾಣುತ್ತಿದ್ದೇವೆ.

ಭಗವಂತನ ಪ್ರಿಯ ಭಕ್ತನ ಗುಣಗಳು ೨

ನಾವೇಕೆ ಭಗವಂತನಿಗೆ ಪ್ರಿಯರಾಗಬೇಕು ?ಸಾಮಾನ್ಯವಾಗಿ ನಮಗೆ ಮಕ್ಕಳೆಂದರೆ ಪ್ರಿಯ .ಅವುಗಳ ಆಟ ಪಾಠ ತೊದಲ್ನುಡಿ ಎಲ್ಲವೂ ನಮಗೆ ಆನಂದವನ್ನುಂಟು ಮಾಡುತ್ತವೆ .ಯಾವ ಸ್ವಾರ್ಥವಿಲ್ಲದೆ ಅವುಗಳು ಆಡುತ್ತವೆ .ನಾವು ಮೆಚ್ಚಿ ಅವಕ್ಕೆ ಇಷ್ಟವಾದುದನ್ನು ಕೊಡುತ್ತೇವೆ .ಹಾಗೆ ನಮ್ಮ ನಡತೆ ,ಗುಣಗಳನ್ನು ನೋಡಿ ಅವನಿಗೆ ಪ್ರಿಯವೆನಿಸಿದರೆ ಪರಮಾತ್ಮ ನಮಗೆ ಬ್ರಹ್ಮಾನಂದವನ್ನು ಕರುಣಿ

ಯುಗಾದಿ ಹಬ್ಬದ ಶುಭಾಷಯಗಳು


ಯುಗಾದಿ ಎಂಬುದು ಚೈತ್ರ ಮಾಸದ ಮೊದಲನೆಯ ದಿನ (ಹಿಂದು ಪಂಚಾಂಗದ ಪ್ರಥಮ ದಿವಸ) 
ಕನ್ನಡಿಗರಿಗೆ ಸಂಭ್ರಮೋತ್ಸವದ ಹಬ್ಬ. ಹೊಸ ವರ್ಷದ ಆರಂಭೋತ್ಸವ. ಮನೆ ಮನೆಯಲ್ಲಿ ಸಡಗರ

ಒಂದಿಷ್ಟು ತರಲೆ ಕವನಗಳು

ಸಮಯವಿಲ್ಲವೆ?

ಕಾಲ ಕಾಯದು ನಿನಗಾಗಿನ್ ಎನ್ನುವೆಯಾ ಗೆಳೆಯಾ?
ಗಡಿಯಾರದಿಂದ ಬ್ಯಾಟರಿಯ ತೆಗೆದು ಪಕ್ಕಕ್ಕಿಟ್ಟು
ಮನ ದಣಿಯುವ ತನಕ, ತನು ಕುಸಿಯುವತನಕ
ಆಡು, ಆಟವಾಡು, ಎಲ್ಲವನೆಲ್ಲವ ಈಗಲೇ ಬದಿಗಿಟ್ಟು!

*****

ಒಳ್ಳೆಯತನ

ನೀನು ಒಳ್ಳೆಯವನೆಂದು ಜಗವೆಲ್ಲ ಒಳ್ಳೆಯದಾಗಬೇಕೆ ನಿನಗೆ?
ನೀನು ಸಸ್ಯಾಹಾರಿಯೆಂದು ಹುಲ್ಲು ತಿನ್ನು ಎನ್ನುವೆಯಾ ಹುಲಿಗೆ?

*****

ಸಾವಂತಳ ತಂಡ ನರ್ತಿಸಬಹುದು ಬಿಚ್ಚಿ ಬಟ್ಟೆ ಬರೆ!!!

ರಾಜಕೀಯದಿಂದ ಈ ಮೊದಲೇ ಕುಲಗೆಟ್ಟ ಆಟ
ಕ್ರಿಕೆಟ್ಟಿಗೆ ಈಗ ನೋಡಿದರೆ ಉದ್ಯಮಿಗಳ ಕಾಟ

ಚಿಂತಿಲ್ಲ ನಮ್ಮೂರಲ್ಲಾಟ ನಡೆಯಗೊಡದಿದ್ದರೂ
ನಡೆಸಲೇ ಬೇಕೆಂಬ ಹಟ ಪರದೇಶದಲ್ಲಾದರೂ

ಆಟಗಾರರ ಮನದಿಚ್ಛೆಗೆ ಇಲ್ಲಿ ಎಳ್ಳಷ್ಟೂ ಇಲ್ಲ ಬೆಲೆ
ಬೆಲೆ ಕಟ್ಟಿ ಕೊಂಡುಕೊಂಡಾಗಿದೆ ಅವರೆಲ್ಲರ ತಲೆ

ಆಟ ಹೇಗಿದ್ದರೂ ಚಿಂತಿಲ್ಲ ಆಟ ನಡೆಯಲೇ ಬೇಕು